Home Art & Culture “ಕಾಂತರಾ ಚಾಪ್ಟರ್ 1” ಸಿನಿಮಾದಲ್ಲಿ ಬಣ್ಣ ಹಚ್ಚಿದ ಕಾರ್ಕಳದ ರಮಿತಾ ಶೈಲೇಂದ್ರ…!!

“ಕಾಂತರಾ ಚಾಪ್ಟರ್ 1” ಸಿನಿಮಾದಲ್ಲಿ ಬಣ್ಣ ಹಚ್ಚಿದ ಕಾರ್ಕಳದ ರಮಿತಾ ಶೈಲೇಂದ್ರ…!!

ಕಾರ್ಕಳ : ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕಾಂತರಾ ಚಾಪ್ಟರ್ 1’ ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಲು ಸಿದ್ಧವಾಗಿದ್ದು ನಾಡಿನ ಅನೇಕ ಕಲಾವಿದರು ಅದರಲ್ಲೂ ಕರಾವಳಿ ಭಾಗದ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಈ ಸಿನಿಮಾದಲ್ಲಿ ಕಾರ್ಕಳದ ಶ್ರೀಮತಿ ರಮಿತಾ ಶೈಲೇಂದ್ರ ಅವರು ಕೂಡ ನಟಿಸಿದ್ದಾರೆ.
ರುಕ್ಮಿಣಿ ವಸಂತ್ ಅವರು ಕನಕವತಿ ಎಂಬ ಪಾತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ್ದು ಅವರ ತಾಯಿಯಾಗಿ ರಾಜಮಾತೆಯ ಪಾತ್ರದಲ್ಲಿ ಕಾರ್ಕಳದ ಶ್ರೀಮತಿ ರಮಿತಾ ಶೈಲೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಸಮಾಜ ಸೇವೆಯಿಂದ ಕರಾವಳಿಯಲ್ಲಿ ಚಿರಪರಿಚಿತರಾಗಿರುವ ರಮಿತಾ ಶೈಲೇಂದ್ರ ಅವರು ಬಹುಮುಖ ಪ್ರತಿಭೆಯಾಗಿದ್ದು ಯಕ್ಷ ರಂಗಾಯಣ ಕಲಾವಿದೆ ಕೂಡ ಆಗಿದ್ದಾರೆ.

ಕಾರ್ಕಳ : ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕಾಂತರಾ ಚಾಪ್ಟರ್ 1’ ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಲು ಸಿದ್ಧವಾಗಿದ್ದು ನಾಡಿನ ಅನೇಕ ಕಲಾವಿದರು ಅದರಲ್ಲೂ ಕರಾವಳಿ ಭಾಗದ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಈ ಸಿನಿಮಾದಲ್ಲಿ ಕಾರ್ಕಳದ ಶ್ರೀಮತಿ ರಮಿತಾ ಶೈಲೇಂದ್ರ ಅವರು ಕೂಡ ನಟಿಸಿದ್ದಾರೆ.ರುಕ್ಮಿಣಿ ವಸಂತ್ ಅವರು ಕನಕವತಿ ಎಂಬ ಪಾತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ್ದು ಅವರ ತಾಯಿಯಾಗಿ ರಾಜಮಾತೆಯ ಪಾತ್ರದಲ್ಲಿ ಕಾರ್ಕಳದ ಶ್ರೀಮತಿ ರಮಿತಾ ಶೈಲೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಸಮಾಜ ಸೇವೆಯಿಂದ ಕರಾವಳಿಯಲ್ಲಿ ಚಿರಪರಿಚಿತರಾಗಿರುವ ರಮಿತಾ ಶೈಲೇಂದ್ರ ಅವರು ಬಹುಮುಖ ಪ್ರತಿಭೆಯಾಗಿದ್ದು ಯಕ್ಷ ರಂಗಾಯಣ ಕಲಾವಿದೆ ಕೂಡ ಆಗಿದ್ದಾರೆ.