ಉಡುಪಿ : ತುಳುನಾಡ ಟೈಗರ್ಸ್ ಉಡುಪಿ ಇದರ 5ನೇ ವರ್ಷದ
ಹುಲಿ ವೇಷದ ಅಮಂತ್ರಣ ಪತ್ರಿಕೆ ಇಂದು ಶ್ರೀ ಮಹಾಕಾಳಿ ಟೆಂಪಲ್ ಅಂಬಲಪಾಡಿ ಇಂದು ಬಿಡುಗಡೆಗೊಳಿಸಲಾಯಿತು.
ಮದನ್ ಮಣಿಪಾಲ್, ಪ್ರಸನ ಮೆಸ್ಕಾಂ ಮಣಿಪಾಲ್, ಮಂಜುನಾಥ್, ದಿವಾಕರ್ ಪೂಜಾರಿ, ಹರೀಶ್ ಕಕ್ಕುಂಜೆ, ಜಯಂತ್ ಸುವರ್ಣ, ಶೇಖರ್ ಪ್ರಗತಿನಗರ, ರಾಜೇಶ್ ಸುವರ್ಣ, ಅಕ್ಷಯ ಕೋಟಿಯನ್, ನಂದೀಶ್, ರಾಜಿಕ್ ಇಂದಿರಾ ನಗರ, ಪ್ರಸನ್ನ ಆಚಾರ್ಯ, ಸುನಿಲ್ ಅಂಬಾಗಿಲು, ಸಂದೀಪ್, ಮನೋಜ್, ಉಪಸ್ಥಿತರಿದ್ದರು.
