ಮಣಿಪಾಲ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗ್ರಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವಲ್ಲಿ. ಮತ್ತು ಯೋಜನೆ ಯಶಸ್ವಿಯಾಗಲು ಪರ್ಕಳ ಕಾಂಗ್ರೆಸ್ ಕಾರ್ಯಕರ್ತರ ಶ್ರಮ. ಶಾಲ್ಗಘನೀಯ ಎಂದು ಕಾರ್ಯಕರ್ತರನ್ನ ಹುರಿದಿಂಬಿಸಿ 79ನೇ ಸ್ವಾತಂತ್ರೋತ್ಸವದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ,ಜಿಲ್ಲಾ ಕಾಂಗ್ರೆಸ್ನನ ಅಧ್ಯಕ್ಷ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವರು, ಉಡುಪಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ. ರಮೇಶ್ ಕಾಂಚನ್. ಮೋಹನ್ ದಾಸ್ ನಾಯಕ್
ಗಣೇಶ್ ರಾಜ್ ಸರಳಬೆಟ್ಟು, ಜಯ ಶೆಟ್ಟಿ ಬನ್ನಂಜೆ,
ಆದರ್ಶ ಶೆಟ್ಟಿಗಾರ್,ದೇವೇಂದ್ರ ನಾಯ್ಕ್,
ದೇವಿಪ್ರಸಾದ್ ಆಚಾರ್ಯ, ಜಯರಾಮ್ ಪೂಜಾರಿ
ಗಣೇಶ್ ನಾಯಕ್,ಚೇತನ್ ಕುಡ್ವ,ಅಭಿಷೇಕ್ ನಾಯ್ಕ್,
ಜಸ್ವಂತ ಜೋಗಿ,ಸುರೇಶ ದೇವಾಡಿಗ,ರಾಜೇಶ್ ಪ್ರಭು.. ಸಪ್ನಾ ನಾಯಕ್, ವಿಜಯಲಕ್ಷ್ಮಿ, ಸುರೇಂದ್ರ ಪ್ರಭು, ಅನಂತ ಕೃಷ್ಣ, ಅರುಣ್ ಕುಮಾರ ಹಿರಿಯಡ್ಕ, ಸುರೇಶ್ ನಾಯಕ್, ಮೂಡುಬೆಳ್ಳೆ,
ಜೊತೆಗೆ ಉಪಸ್ಥಿತರಿದ್ದರು.




