Home Latest ಸಂಘಟನೆಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಅವರ ರಹಸ್ಯ ಬಯಲಿಗೆಳೆದಾಗ ನಮ್ಮನ್ನು ಸಂಘಟನೆಯ ಸದಸ್ಯರೇ ಅಲ್ಲ ಎಂದು ಕೀಳು...

ಸಂಘಟನೆಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಅವರ ರಹಸ್ಯ ಬಯಲಿಗೆಳೆದಾಗ ನಮ್ಮನ್ನು ಸಂಘಟನೆಯ ಸದಸ್ಯರೇ ಅಲ್ಲ ಎಂದು ಕೀಳು ಮಟ್ಟದ ಹೇಳಿಕೆ ನೀಡಿದ ಸುಜಯ ಪೂಜಾರಿಯ ಹೇಳಿಕೆಗೆ ಖಂಡನೆ…!!

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಮಹಿಳಾ ಘಟಕದ ಸಂಘಟನೆಯೊಳಗಿನ ಅವ್ಯವಹಾರಗಳನ್ನು ಸಾರ್ವಜನಿಕರಿಗೆ ಇಂದು ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಮುಖಾಂತರ ತಿಳಿಸಿರುವುದರಿಂದ ಸಂಘಟನೆ ಒಳಗಿನ ಗುಟ್ಟು ಬಹಿರಂಗವಾಯಿತೆಂದು ನಮ್ಮನ್ನು ಸಂಘಟನೆಯ ಸದಸ್ಯರೇ ಅಲ್ಲ ಎಂದು ಹೇಳಿಕೆ ನೀಡಿದ ಸುಜಯ ಪೂಜಾರಿಯ ಹೇಳಿಕೆಯನ್ನು ಖಂಡಿಸುತ್ತೇವೆ. ಸಂಘಟನೆ ಯಲ್ಲಿ ನಾವು ಈವರೆಗೆ ಸಕ್ರೀಯ ಭಾಗಿಯಾದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇವೆ

ಪವಿತ್ರಾ ಶೆಟ್ಟಿ ಮೀರಾ ಕನ್ನಡಪರ ಹೋರಾಟಗಾರರು