ಉಡುಪಿ : ಯಶೋಧ ಆಟೋ ಚಾಲಕರ ಮಾಲಕರ ಸಂಘ (ರಿ ) ಇವರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ರವರ ಮುತುವರ್ಜಿಯಿಂದ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದೆಂದೂರು ಕಟ್ಟೆ ರಿಕ್ಷಾ ಚಾಲಕರ ಮಾಲಕರ ಸಂಘದ ಗೌರವ ಅಧ್ಯಕ್ಷರಾದ ಹಾಗೂ ಮಣಿಪುರ ಗ್ರಾಮ ಪಂಚಾಯತಿಯ ಸದಸ್ಯರು ಸಂತೋಷ್ ಶೆಟ್ಟಿ, ಶೆಣೈ ಜನರಲ್ ಸ್ಟೋರ್ ಮಾಲೀಕರು ಸುರೇಂದ್ರ ಶಣೈ, ಮಹೇಶ್ ಮಲ್ಪೆ ಯಶೋಧ ಆಟೋ ಯೂನಿಯನ್ ನ ತಾಲೂಕು ಅಧ್ಯಕ್ಷರು ದಿವಾಕರ್ ಕಡೆಕಾರ್, ಕಾರ್ಯ ಅಧ್ಯಕ್ಷರಾದ ಸದಾಶಿವ ಪೂಜಾರಿ, ಹರೀಶ್ ಅಮೀನ್, ಪ್ರವೀಣ್ ಕುಂಜಿಬೆಟ್ಟು, ಸಂತೋಷ್ ಶೇರಿಗಾರ್, ದೆಂದೂರು ಕಟ್ಟೆ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಕಾರ್ಯದರ್ಶಿ ನಾಗೇಶ್ ಕೋಶಾಧಿಕಾರಿ ಸತೀಶ್ ಶೆಟ್ಟಿ ಸಂಘಟನೆ ಕಾರ್ಯದರ್ಶಿ ರಾಜೇಶ್ ಪುತ್ರನ್ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.



