Home Crime ತೆಕ್ಕಟ್ಟೆ: ಖಾಸಗಿ ಕಾರುಗಳ ಮಾಲೀಕರಿಂದ ದಿನ ಬಾಡಿಗೆ ದಂಧೆ…!!

ತೆಕ್ಕಟ್ಟೆ: ಖಾಸಗಿ ಕಾರುಗಳ ಮಾಲೀಕರಿಂದ ದಿನ ಬಾಡಿಗೆ ದಂಧೆ…!!

ತೆಕ್ಕಟ್ಟೆ: ಟ್ಯಾಕ್ಸಿ ಮಾಲೀಕರು, ಚಾಲಕರ ಪರಿಸ್ಥಿತಿ ಅದೋಗತಿಯಾಗಿದೆ.ತೆಕ್ಕಟ್ಟೆಯ ಕನ್ನುಕೆರೆಯಲ್ಲಿ ಹತ್ತಾರು ಖಾಸಗಿ ಕಾರುಗಳನ್ನು ದಿನಬಾಡಿಗೆಗೆ ನೀಡಿ ಹಣ ಪಿಕುವ ಗುಂಪೊಂದು ಹಲವಾರು ದಿನಗಳಿಂದ ದಂದೆ ನೆಡೆಸುತ್ತ ಟ್ಯಾಕ್ಸಿ ಮಾಲಕರಿಗೆ ಕಂಟಕವಾಗಿದ್ದಾರೆ.

ಕಾರ್ತಿಕ,ವಾದಿ.. ಭರತ್.. ನಿಶ್ಚಿತ್.. ಲೋಹಿತ್ ಮಾಲೀಕತ್ವದ ಖಾಸಗಿ ಕಾರುಗಳನ್ನು ದಿನಕ್ಕೆ 2000 ಬಾಡಿಗೆಗೆ ನೀಡುವುದಲ್ಲದೆ… ಅಕ್ರಮ ಚಟುವಟಿಗೆಗೆ ಜಾಸ್ತಿ ಬೆಲೆಗೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಇದರಿಂದ ಟ್ಯಾಕ್ಸಿ ಮಾಲೀಕರಿಗೆ ವಾಹನ ಬಾಡಿಗೆ ವ್ಯವಹಾರ ಮಾಡುದು ಕಷ್ಟದ ಪರಿಸ್ಥಿತಿಯಾಗಿದೆ.ಇದಕ್ಕೆ ಸಂಬಂಧ ಪಟ್ಟ ಇಲಾಖೆ ಮತ್ತು ಪೊಲೀಸ್ ಇಲಾಖೆ ಇದರ ಬಗ್ಗೆ ಕ್ರಮಗೊಳ್ಳುವಂತೆ ಸ್ಥಳೀಯರ ಕೋರಿಕೆಯಾಗಿದೆ.