Home Karavali Karnataka ಉಡುಪಿ : ಜನಾರ್ದನ್ ಕೊಡವೂರು ಅವರಿಗೆ ಗೌರವಾಭಿನಂದನೆ….!!

ಉಡುಪಿ : ಜನಾರ್ದನ್ ಕೊಡವೂರು ಅವರಿಗೆ ಗೌರವಾಭಿನಂದನೆ….!!

ಉಡುಪಿ: ನಗರದಲ್ಲಿ ನಡೆದ ಆಕ್ಸಿಸ್ ಮ್ಯಾಕ್ಸ್ ಇನ್ಶುರೆನ್ಸ್ ಕಂಪನಿಯ ಬೆಳ್ಳಿ ಮಹೋತ್ಸವ ಆಚರಣೆಯಲ್ಲಿ ಪತ್ರಕರ್ತ್ರ, ಉಡುಪಿ ಜಿಲ್ಲಾ ಸ್ಕೌಟ್ ಆಯುಕ್ತ ಅವರನ್ನು ಶಿಕ್ಷಣ, ಪತ್ರಕೋದ್ಯಮ ಹಾಗು ಸಮಾಜ ಸೇವೆಗಳ ಮೂಲಕ ಸಮುದಾಯ ಅಭಿವೃದ್ಧಿ ಮತ್ತು ಸಮುದಾಯ ಸಂಪರ್ಕಕ್ಕೆ ನೀಡಿದ ಗಮನಾರ್ಹ ಸೇವೆಗಾಗಿ ಅಭಿನಂದಿಸಿ ಗೌರವಿಸಲಾಯಿತು.

ಆಕ್ಸಿಸ್ ಮ್ಯಾಕ್ಸ್ ಲೈಫ್ ಶಾಖೆಯ ಮುಖ್ಯಸ್ಥೆ ಜ್ಯೋತಿ ಶೇಟ್, ಉದ್ಯಮಿ ಅಜಯ್ ಪಿ ಶೆಟ್ಟಿ, ಡಾ। ಬಾಲಕೃಷ್ಣ ಮದ್ದೋಡಿ ಮಣಿಪಾಲ, ರಾಘವೇಂದ್ರ ರಿಲಯನ್ಸ್, ಸ್ಮಾರ್ಟ್ ಅವರ ಸಮ್ಮುಖದಲ್ಲಿ ಜನಾರ್ದನ್ ಕೊಡವೂರು ಅವರನ್ನು “ಸೇವಾ ರತ್ನ” ಬಿರುದು ನೀಡಿ ಅಭಿನಂದಿಸಲಾಯಿತು.