Home Crime ಭಟ್ಕಳ : ವಿದ್ಯಾರ್ಥಿ ನಾಪತ್ತೆ : ಪ್ರಕರಣ ದಾಖಲು…!!

ಭಟ್ಕಳ : ವಿದ್ಯಾರ್ಥಿ ನಾಪತ್ತೆ : ಪ್ರಕರಣ ದಾಖಲು…!!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ್ ಆಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಮೊಹಮ್ಮದ್ ಅಯ್ಯನ್(15) ಶಾಲೆಗೆ ಹೋದವನು ಮನೆಗೆ ಬಾರದೆ ಕಾಣಿಯಾಗಿದ್ದು ಈವರೆಗೆ ಅವನ ಸುಳಿವು ಪತ್ತೆಯಾಗದ ಕಾರಣ ಭಟ್ಕಳ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

ನಗರದ ಸಾಕಿನ-ಆಸಾರಕೇರಿ ಭಟ್ಕಳ್ ಆಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ.

ಮಾಹಿತಿ ಸಿಕ್ಕರೆ ಕೂಡಲೆ ಹತ್ತಿರದ ಪೊಲೀಸ್ ಠಾಣೆ ಅಥವಾ ಈ ಮೊಬೈಲ್ ಸಂಖ್ಯೆಗೆ 9972462738 ತಿಳಿಸಲು ಕೋರಲಾಗಿದೆ.