Home Authors Posts by PrimeTv Live News Desk

PrimeTv Live News Desk

PrimeTv Live News Desk
1002 POSTS 0 COMMENTS

ಇಂದ್ರಾಣಿ ಮುಖ್ಯಪ್ರಾಣ ಸನ್ನಿಧಿಗೆ ಬೃಹತ್ ಘಂಟೆ ಸಮರ್ಪಣೆ..!

0
ಉಡುಪಿ:ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಹನುಮ ಜಯಂತಿಯಂದು ಗುರುವಾರ ಶ್ರೀ ದೇವಳಕ್ಕೆ ಬೃಹತ್ ಘಂಟೆ ಸಮರ್ಪಿಸಲಾಯಿತು. ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಬೃಹತ್ ಘಂಟೆಯನ್ನು ಉದ್ಘಾಟಿಸಿದರು. ಬಳಿಕ ದೇವರ...

ಸರ್ಕಾರಿ ಭೂಮಿ ಒತ್ತುವರಿ : ಉಪಲೋಕಾಯುಕ್ತರ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು – ಭ್ರಷ್ಟಾಚಾರದ...

0
ಕುಂದಾಪುರ: ಸಿದ್ದಾಪುರ ಗ್ರಾಮದ ಸರ್ವೆ ನಂಬರ್ 244 ಮತ್ತು 250ರ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ ನಿರ್ಮಾಣ ಮತ್ತು ಭೂಕಬಳಿಕೆ ಪ್ರಕರಣವು ಈಗ ತಾರಕಕ್ಕೇರಿದೆ. ಈ ಕುರಿತು ತನಿಖಾ ಪತ್ರಕರ್ತ ಕಿರಣ್...

ಹೊಸೂರು: ಸರ್ಕಾರಿ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ : ಅಧಿಕಾರಿಗಳ ‘ಜಾಣ ಕುರುಡು’ ವಿರುದ್ಧ...

0
ಹೊಸೂರು: ತಾಲೂಕಿನ ಹೊಸೂರು ಗ್ರಾಮದ ಸರ್ವೇ ನಂಬರ್ 141ರಲ್ಲಿರುವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸುವ ಯತ್ನ ಹಾಗೂ ಜೆಸಿಬಿ ಬಳಸಿ ಕೆಂಪು ಮಣ್ಣು (ಲೇಟರೈಟ್) ತೆಗೆಯುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಉಚ್ಚ...

ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು–ನಾಗ ದೇವರ ಗುಡಿಯಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ವೈಭವ..!

0
ಉಡುಪಿ:  ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ಶ್ರೀ ನಾಗ ದೇವರ ಗುಡಿಯಲ್ಲಿ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಏಪ್ರಿಲ್ 3, 2026 ರಿಂದ ಏಪ್ರಿಲ್ 7, 2026ರವರೆಗೆ  ನಡೆಯಲಿವೆ. ಈ...

ಕುಂದಾಪುರ : ಆತ್ಮಹತ್ಯೆಗೆ ಶರಣಾದ 9 ನೇ ತರಗತಿ ವಿದ್ಯಾರ್ಥಿ…!

0
ಕುಂದಾಪುರ: ಮನೆಯಲ್ಲಿ ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ನಗರದ ಮಂಗಲಪಾಂಡೆ ರಸ್ತೆಯಲ್ಲಿ ನಡೆದಿದೆ.   ಮಂಗಲಪಾಂಡೆ ರಸ್ತೆ ನಿವಾಸಿ ಕೌಶಿಕ್ ಬಾಯರಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ...

ಕೋಟ: ಜೇಡಿಮಣ್ಣು ಅಕ್ರಮ ಸಾಗಾಟ – ಎರಡು ಟಿಪ್ಪರ್ ಹಾಗೂ ಹಿಟಾಚಿ ವಾಹನ ವಶಕ್ಕೆ…!!

0
ಕೋಟ: ಜೇಡಿಮಣ್ಣಿನ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟ ಪ್ರಕರಣ  ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 2  ರಂದು ಪತ್ತೆಯಾಗಿದೆ. ಕುಂದಾಪುರ ತಾಲೂಕು ಬೇಳೂರು ಗ್ರಾಮದ ಗುಳ್ಳಾಡಿ ಪ್ರದೇಶದಲ್ಲಿರುವ ರಾಜೀವ ಎಂಬುವವರ ಜಾಗದಲ್ಲಿ, ಆರೋಪಿತರಾದ...

ಕೋಟ: IPL ಪಂದ್ಯಕ್ಕೆ ಸಂಬಂಧಿಸಿದ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ – ಇಬ್ಬರ ವಿರುದ್ಧ ಪ್ರಕರಣ...

0
ಕೋಟ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಏಪ್ರಿಲ್ 2 ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮಹಾಂತೇಶ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಕೋಟ ಪೊಲೀಸ್ ಠಾಣೆ ಅವರಿಗೆ ದೊರೆತ ಖಚಿತ...

ಕೊಲ್ಲೂರು: ತೋಟದ ಶೆಡ್‌ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು – ಪ್ರಕರಣ ದಾಖಲು

0
ಕೊಲ್ಲೂರು: ಬೈಂದೂರು ತಾಲ್ಲೂಕಿನ ಜಡ್ಕಲ್ ಗ್ರಾಮದಲ್ಲಿ ತೋಟದ ಶೆಡ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೋಳಿ (70) ಅವರ ಪುತ್ರ ಸೇವಿಯರ್ ಸಿ.ಜೆ (49) ತೋಟದಲ್ಲಿರುವ ಶೆಡ್‌ನಲ್ಲಿ ಒಬ್ಬರೇ ವಾಸವಾಗಿದ್ದು,...

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ : ಏಳು ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ…!!

0
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ತಡರಾತ್ರಿ ಮಂಗಳೂರು ಕಡೆಯಿಂದ ಬಿ.ಸಿ ರೋಡ್‌...

ಆರ್ ಸಿ ಬಿ ಹಾಗೂ SRH ಪಂದ್ಯದ ವೇಳೆ ಪೋನ್‌ ಕದ್ದಿದ್ದ ಆರೋಪಿಗಳ ಬಂಧನ...

0
ಬೆಂಗಳೂರು : ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಬ್ಬರ ಜೋರಾಗಿದ್ದರೆ, ಮತ್ತೊಂದೆಡೆ ಕಳ್ಳರ ಕೈಚಳಕವೂ ಮತ್ತಷ್ಟು ಭಯಂಕರವಾಗಿತ್ತು. ಹೌದು, ಇಲ್ಲಿ ಕಣ್ಮುಚ್ಚಿ ತೆರೆಯುವುದರೊಳಗೆ ಮೊಬೈಲ್ ಎಸ್ಕೇಪ್ ಆಗುತ್ತಿತ್ತು. ಇತ್ತೀಚೆಗೆ ನಡೆದ RCB ಮತ್ತು...
0FansLike
0SubscribersSubscribe

EDITOR PICKS