PrimeTv Live News Desk
ಮಂಗಳೂರಿನಲ್ಲಿ ಒಂದೇ ಮಳೆಗೆ ಕುಸಿದು ಬಿದ್ದ ಕಂಪೌಂಡ್ ಗೋಡೆ, ಐದಾರು ಕಾರುಗಳು ಜಖಂ
ಮಂಗಳೂರು : ನಸುಕಿನ ಮೂರು ಗಂಟೆ ವೇಳೆಗೆ ಮಂಗಳೂರು ನಗರದ ಕೆಲವು ಭಾಗಗಳಲ್ಲಿ ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಗಾಳಿ ಮಳೆಯಾಗಿದ್ದು ಕೆಲವೆಡೆ ಅವಾಂತರ ಸಂಭವಿಸಿದೆ.
ನಗರದ ಅತ್ತಾವರ ಪ್ರದೇಶದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ...
ರಾಜ್ಯದಲ್ಲಿ ಹೀಟ್ ಸ್ಟ್ರೋಕ್ಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಲಿ…!
ಬೆಳಗಾವಿ : ರಾಜ್ಯದಲ್ಲಿ ಬಿಸಿಲ ಧಗೆ ಮಿತಿಮೀರಿದೆ. 2 ದಿನಗಳ ಹಿಂದೆಯಷ್ಟೇ ಬೀದರ್ನಲ್ಲಿ 20 ವರ್ಷದ ಯುವಕ ಬಿಸಿಲಿನ ಝಳ ತಾಳಲಾರದೇ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ರಾಜ್ಯದಲ್ಲಿ ಹೀಟ್...
ಮುಲ್ಕಿ: 4ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…!
ಮುಲ್ಕಿ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಓರ್ವ ವಾರಂಟ್ ಆಸಾಮಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಿಮ್ಮಪುರ ನಿವಾಸಿ ಜಗ್ಗು ಯಾನೆ ಜಗದೀಶ್ (34) ಎಂದು...
ಉಡುಪಿ: ಪಾಳುಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ…!!
ಉಡುಪಿ: ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯ ಹಿಂಭಾಗದ ಖಾಸಗಿ ಸ್ಥಳದಲ್ಲಿದ್ದರುವ ಪಾಳು ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಮೃತದೇಹ ಗುರುತಿಸಲಾಗದಷ್ಟು ಕೊಳೆತು ಹೋಗಿದ್ದು, ವ್ಯಕ್ತಿ ಹದಿನೈದು ದಿನಗಳ ಹಿಂದೆಯೇ...
ಬೈಂದೂರಿನಲ್ಲಿ ಅವೈಜ್ಞಾನಿಕ ಕಾಮಗಾರಿ ಆರೋಪ: ಗ್ರಾ.ಪಂ ಸದಸ್ಯನ ದಾದಾಗಿರಿ ವಿರುದ್ಧ ಜನರ ಆಕ್ರೋಶ..!
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕರ್ಕುಂಜೆ – ನೆಲ್ಲಿಮುಕ್ಕಿ ಸಂಪರ್ಕಿಸುವ ಸಾರ್ವಜನಿಕ ರಸ್ತೆಯಲ್ಲಿ,...
ಡರ್ಟ್‌ಪ್ರಿಕ್ಸ್ XII : ಮಂಗಳೂರಿನಲ್ಲಿ ಮತ್ತೊಮ್ಮೆ ಅಡ್ರೆನಲಿನ್ ಹಬ್ಬ ಸೃಷ್ಟಿಸಲು ಸಜ್ಜು..!
ಮಂಗಳೂರು, : ನಗರದಲ್ಲಿ ಮತ್ತೊಮ್ಮೆ ರೋಮಾಂಚನದ ಅಲೆ ಎಬ್ಬಿಸಲು ಡರ್ಟ್‌ಪ್ರಿಕ್ಸ್ XII ಸಜ್ಜಾಗಿದೆ. ಇದು ಕೇವಲ ಒಂದು ಈವೆಂಟ್ ಅಲ್ಲ, ಪರಂಪರೆಯಂತೆ ಮುಂದುವರಿಯುತ್ತಿರುವ ಸ್ಪೀಡ್ ಮತ್ತು ಎನರ್ಜಿ ಹಬ್ಬವಾಗಿದ್ದು, ಯುವಜನತೆಗೆ ವಿಶೇಷ ಆಕರ್ಷಣೆಯಾಗುತ್ತಿದೆ.
ಏ.25–26ರಂದು ...
ಕೋಟದಲ್ಲಿ ಮಹಿಳೆ ಆತ್ಮಹತ್ಯೆ..!
ಕೋಟ: ಒಂಟಿತನ ಮತ್ತು ಮಾನಸಿಕ ಬೇಸರದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ಕೋಟದಲ್ಲಿ ನಡೆದಿದೆ.
ಹಂಗಾರಕಟ್ಟೆ ನಿವಾಸಿ ಗಣೇಶ್ ಪ್ರಭು ಅವರ ಅಕ್ಕ ಅಶ್ವಿನಿ ಕಾಮತ್ (59) ಅವರು ಕೋಟದ ತಮ್ಮ...
ಶಂಕರನಾರಾಯಣ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ…!!
ಶಂಕರನಾರಾಯಣ: ದೇವಸ್ಥಾನಗಳಲ್ಲಿಯೂ ಕಳ್ಳರ ದಾಳಿ ಮುಂದುವರಿದಿರುವ ಘಟನೆ ಶಂಕರನಾರಾಯಣದಲ್ಲಿ ಬೆಳಕಿಗೆ ಬಂದಿದೆ.
ಆಜ್ರಿ ಸಮೀಪದ ಉಮಾಮಹೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನವಾಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ನಾಗರಾಜ ಶೆಟ್ಟಿ ಅವರು...
ಕಾಪು : ಸ್ಕೂಟಿಗೆ ಬಸ್ ಡಿಕ್ಕಿಯಾಗಿ ಅಪಘಾತ – 8 ವರ್ಷದ ಬಾಲಕಿ ದುರ್ಮರಣ….!
ಕಾಪು: ಉಡುಪಿ ಜಿಲ್ಲೆಯ ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್ ಒಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ತಂದೆಯೊಂದಿಗೆ...
ಡಿ.ಜಿ.ಪಿ. ಡಾ. ಎಂ.ಎ. ಸಲೀಂ ಉಡುಪಿ ಭೇಟಿ : ಪೊಲೀಸ್ ಕಾರ್ಯಕ್ಷಮತೆಗೆ ಮೆಚ್ಚುಗೆ…!!
ಉಡುಪಿ : ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಉಡುಪಿಗೆ ಭೇಟಿ ನೀಡಿದರು.
ಕರಾವಳಿ ಕಾವಲು ಪಡೆ, ಮಲ್ಪೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮಲ್ಪೆಯ ಕರಾವಳಿ ಕಾವಲು...










