Home Authors Posts by PrimeTv Live News Desk

PrimeTv Live News Desk

PrimeTv Live News Desk
2142 POSTS 0 COMMENTS

ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಅತ್ಯಾಧುನಿಕ 128 ಸ್ಲೈಸ್ ಸಿಟಿ ಸ್ಕ್ಯಾನಿಂಗ್ ಸೇವೆ ಆರಂಭ…!!

0
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ನೂತನ ಸಿಟಿ ಸ್ಕ್ಯಾನರ್ ಉದ್ಘಾಟನೆ... ಉಡುಪಿ: ಆರೋಗ್ಯ ಸೇವೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೇಡಿಯಾಲಜಿ ಹಾಗೂ ಸಮಗ್ರ ಸಿಟಿ ಸ್ಕ್ಯಾನಿಂಗ್ ಸೇವೆಗಳನ್ನು...

ಉಡುಪಿ: ಮನೆಯಿಂದ ಹೋದ ಮಹಿಳೆ ನಾಪತ್ತೆ – ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…!!

0
ಉಡುಪಿ: ಮನೆಯಿಂದ ಹೋದ ಮಹಿಳೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಕುಕ್ಕಿಕಟ್ಟೆಯಲ್ಲಿ ನಡೆದಿದೆ. ನಾಪತ್ತೆಯಾದವರು ಶ್ರೀಮತಿ ಶಾಂತೇರಿ ನಾಯಕ್ (52), ವಾಸ: 2-ಬಿ-124, ಇಂದಿರಾನಗರ 6ನೇ ಕ್ರಾಸ್, ಕುಕ್ಕಿಕಟ್ಟೆ, 76-ಬಡಗುಬೆಟ್ಟು ಗ್ರಾಮ ಎಂದು ತಿಳಿಯಲಾಗಿದೆ...

ಬ್ರಹ್ಮಾವರ: ಹಣಕಾಸಿನ ವಿಚಾರಕ್ಕೆ ಮೂವರ ನಡುವೆ ಮಾರಾಮಾರಿ : ಮೂವರು ಪೊಲೀಸ್ ವಶಕ್ಕೆ…!!

0
ಬ್ರಹ್ಮಾವರ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಸಾರ್ವಜನಿಕ ಸ್ಥಳದಲ್ಲಿ ಮಾರಾಮಾರಿಗೆ ತಿರುಗಿದ ಘಟನೆ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ನ್ಯೂ ಕುಬೇರ ಬಾರ್ ಎಂಡ್ ರೆಸ್ಟೋರೆಂಟ್ ಸಮೀಪ ನಡೆದಿದೆ. ನವೆಂಬರ್ 9ರಂದು...

ಪ್ರದೀಪ್ ಪೂಜಾರಿ ಪ್ರಕರಣದ ಸಿಐಡಿ ತನಿಖೆ : ಸರ್ಕಾರದ ನಿರ್ಧಾರ ಸ್ವಾಗತಾರ್ಹ : ನ್ಯಾಯ...

0
ಉಡುಪಿ : ಪೆರ್ಡೂರು ಪ್ರದೀಪ್ ಪೂಜಾರಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಸ್ವಾಗತಿಸಿದ್ದಾರೆ. ನ್ಯಾಯಕ್ಕಾಗಿ ನಡೆಸಿದ ಹೋರಾಟಕ್ಕೆ ಸ್ಪಂದಿಸಿ...

ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ ಪ್ರಕರಣ : ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ...

0
ಮಣಿಪಾಲ: ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಎಸ್ತಾರ್...

ಮಣಿಪಾಲ: ಹೆದ್ದಾರಿ ಬದಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಹೊಡೆದಾಟ : 11 ಮಂದಿ ವಿರುದ್ಧ...

0
ಮಣಿಪಾಲ: ನಗರದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಹೊಡೆದಾಡುವ ದೃಶ್ಯಾವಳಿ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆಪ್‌ನಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ.08 ರಂದು ಮಣಿಪಾಲದ ಈಶ್ವರ...

ಮಂಗಳೂರು: ಮಾದಕ ವಸ್ತು ಸೇವಿಸಿದ್ದ ಯುವಕನ ಬಂಧನ….!!

0
ಮಂಗಳೂರು: ನಗರದ ಪಣಂಬೂರು ಸಮೀಪ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡುಬಂದ ಯುವಕನನ್ನು ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರೋಪಿ ಮೊಹಮ್ಮದ್ ಜಾಕೀರ್ ಹುಸೈನ್ (20) ಎಂದು ಗುರುತಿಸಲಾಗಿದೆ. ನ.09 ರಂದು ಸಂಜೆ...

ಕಂಕನಾಡಿ: ಸಲೂನ್ ಶೆಟರ್ ಬೀಗ ಮುರಿದು ಕಳ್ಳತನ : ಪಕ್ಕದ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನ…!!

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಂಪ್‌ವೆಲ್ ಬಳಿ ಇರುವ ವೆಸ್ಟ್ ಗೇಟ್ ಸೆಂಟರ್ ಕಟ್ಟಡದಲ್ಲಿರುವ ಸಿಗ್ನೇಚರ್ ಸಲೂನ್‌ಗೆ ನುಗ್ಗಿದ ಅಪರಿಚಿತರು ಬೀಗ ಮುರಿದು ರೂ.1700 ನಗದು ಹಣ ಕಳವು ಮಾಡಿರುವ...

ವಿದ್ಯಾರ್ಥಿಗಳೇ ಸಾಧನೆಗೆ ವಿಪುಲ ಅವಕಾಶಗಳಿವೆ, ಬಳಸಿಕೊಳ್ಳಿ : ಜಾನ್ ಆರ್ ಡಿಸಿಲ್ವ…!!

0
ಕಾರ್ಕಳ : ಇಂದು ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಕಲಿತು ಮುಂದೆ ತಾವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವವರಾಗಬೇಕು. ಇಂದು ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿ ಬೆಳೆಸಿಕೊಂಡು ಜೀವನದಲ್ಲಿ ಅಭಿವೃದ್ಧಿ...

ಕೋಟ: ಚರ್ಚಿಗೆ ನಡೆದು ಹೋಗುತ್ತಿದ್ದ ವೃದ್ಧನಿಗೆ ಸ್ಕೂಟರ್ ಡಿಕ್ಕಿ – ಚಿಕಿತ್ಸೆ ಫಲಿಸದೆ ಸಾವು…!!

0
ಕೋಟ: ಚರ್ಚಿನಲ್ಲಿ ನಡೆಯುವ ಪೂಜೆಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಅತಿವೇಗದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಮೃತಪಟ್ಟ ಘಟನೆ ಸಾಸ್ತಾನದಲ್ಲಿ ನಡೆದಿದೆ. ಮೃತರು ಹೆನ್ರಿ ಫೆರ್ನಾಂಡಿಸ್ (75), ಟೆಲಿಫೋನ್ ಎಕ್ಸಚೇಂಜ್ ಬಿಲ್ಡಿಂಗ್, ಐರೋಡಿ...
0FansLike
0SubscribersSubscribe

EDITOR PICKS