Home Authors Posts by PrimeTv Live News Desk

PrimeTv Live News Desk

PrimeTv Live News Desk
1918 POSTS 0 COMMENTS

೩೩ ವರ್ಷ ವಿದೇಶದಲ್ಲಿದ್ದ ಸ್ಯಾಮ್ಸನ್ ಪಾಂಬೂರುಹುಟ್ಟೂರಲ್ಲಿ ಸ್ವಾವಲಂಬಿ ಕೃಷಿ ಕ್ರಾಂತಿ : ಸರಕಾರದ ನೆರವಿಗೆ...

0
ಶಿರ್ವಾ: ತನ್ನ ೨೦ನೇ ವಯಸ್ಸಿಗೆ ಉದ್ಯೋಗ ನಿಮಿತ್ತ ಬೊಂಬಾಯಿ, ವಿದೇಶಕ್ಕೆ ತೆರಳಿ ಅಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ತಾಯಿಯ ಆರೈಕೆಗಾಗಿ ಹುಟ್ಟೂರು ಬೆಳ್ಳೆ ಗ್ರಾಮದ ಪಾಂಬೂರು ದಿಂದೊಟ್ಟಿಗೆ ಬಂದ ಸ್ಯಾಮ್ಸನ್ ನೊರೋನ್ಹಾ...

ಸುರತ್ಕಲ್‌: ಅವಮಾನದಿಂದ ಪತಿ ಆತ್ಮಹತ್ಯೆ : ಪತ್ನಿ ದೂರು…!!

0
ಸುರತ್ಕಲ್: ತನ್ನ ಪತಿಯ ಸಾವಿಗೆ ಯುವಕ – ಯುವತಿ ಬೆದರಿಕೆ, ಕಿರುಕುಳವೇ ಕಾರಣ ಎಂದು ಮೃತ ಸೋಮನಾಥ್ ಪತ್ನಿ ಸರಿತಾ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ. 27ರಂದು ಹೊಸಬೆಟ್ಟು ನಿವಾಸಿ ಸೋಮನಾಥ್...

ಕೋಟ: ಮನೆಯಿಂದ ನಾಪತ್ತೆಯಾದ 80 ವರ್ಷದ ವೃದ್ಧ…!!

0
ಕೋಟ: ಮನೆಯಿಂದ ವೃದ್ಧರೊಬ್ಬರು ನಾಪತ್ತೆಯಾದ ಘಟನೆ ಕೋಟೇಶ್ವರ ವ್ಯಾಪ್ತಿಯ ಬೀಜಾಡಿ ಗ್ರಾಮದಲ್ಲಿ ನಡೆದಿದೆ. ಬೀಜಾಡಿ ಗ್ರಾಮದ ನಿವಾಸಿ ಸಂತೋಷ (53) ಅವರ ತಂದೆ ಗಣಪ ಮರಕಾಲ (80) ಕಳೆದ 10 ವರ್ಷದಿಂದ ಮಗಳು ಕವಿತಾ...

ಕುಂದಾಪುರ: ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು…!!

0
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮನೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿ ಗ್ರಾಮದಲ್ಲಿ ನಡೆದಿದೆ. ಹೆಮ್ಮಾಡಿ ಗ್ರಾಮದ ನಿವಾಸಿ ಯೋಗೀಶ್ ಪೂಜಾರಿ (40) ಅವರ...

ಶಿರ್ವ : ವೈನ್ ಶಾಪಿಗೆ ದಾಳಿ…!!

0
ಶಿರ್ವ: ಉಡುಪಿ ಜಿಲ್ಲೆಯ ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಕಟ್ಟಿಂಗೇರಿಗ್ರಾಮದಲ್ಲಿರುವ ಮೂಡುಬೆಳ್ಳೆ ಪೇಟೆಯ ವೈನ್ ಶಾಪ್ ನಲ್ಲಿ ನಿಯಮವನ್ನು ಉಲ್ಲಂಘಿಸಿ ಮದ್ಯಪಾನವನ್ನು ಮಾಡಲು ಅವಕಾಶವನ್ನು ಒದಗಿಸಲಾಗುತ್ತಿದೆ ಮತ್ತು ಸಮೀಪದ ಕಟ್ಟಡದಲ್ಲಿ ಮದ್ಯದ ಬಾಟಲಿಗಳನ್ನು ಅನಧಿಕೃತವಾಗಿ ಶೇಖರಿಸಿ...

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ನಾಪತ್ತೆ : ಸಮುದ್ರದಲ್ಲಿ ತೀವ್ರ ಶೋಧ…!!

0
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಘಟನೆಗಳಲ್ಲಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿರುವ...

ಸಾರ್ವಜನಿಕ ಶೌಚಾಲಯದ ಬಳಿ ಕಸದ ರಾಶಿ : ದುರ್ವಾಸನೆಯಿಂದ ಸಾರ್ವಜನಿಕರಿಗೆ ತೊಂದರೆ…!!

0
ಉಡುಪಿ: ನಗರದ ನಾರ್ತ್ ಸ್ಕೂಲ್ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಸಂಪರ್ಕಿಸುವ ಕಾಳಿಂಗ ಮರ್ಧನ ರಸ್ತೆ ಮಾರ್ಗದ ಸಮೀಪದಲ್ಲೇ ಇರುವ ನಗರಸಭೆಯ ಸಾರ್ವಜನಿಕ ಶೌಚಾಲಯದ ಬಳಿ ಕಸದ ರಾಶಿ ಬಿದ್ದಿದೆ. ತಿಂಗಳಿಂದ ಕಸದ ರಾಶಿ ಇದ್ದು,...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ರೌಡಿಶೀಟರ್‌ಗೆ 20 ವರ್ಷ ಕಠಿಣ ಜೈಲು ಶಿಕ್ಷೆ…!!

0
ಪುತ್ತೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ರೌಡಿಶೀಟರ್‌ಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ...

ಅಂಗವಿಕಲರ ಸೇವೆ, ರಕ್ತದಾನ ಅತ್ಯಮೂಲ್ಯ ಕಾರ್ಯ : ವಿನಯಕುಮಾರ ಸೊರಕೆ…!!

0
ಉಡುಪಿ: ರಕ್ತದಾನವು ಅತ್ಯಮೂಲ್ಯವಾದ ಸೇವಾ ಕಾರ್ಯವಾಗಿದೆ. ಇದರಿಂದ ಇನ್ನೊಬ್ಬರ ಜೀವ ಉಳಿಸಿದ ಮಹತ್ಕಾರ್ಯ ಮಾಡಿದಂತಾಗುತ್ತದೆ. ಅಂಗವಿಕಲರಿಗೆ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದೂ ಸಹ ಸಮಾಜಮುಖಿ ಕಾರ್ಯವೇ ಆಗಿದೆ. ತನ್ನ...

ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ : ನಾಲ್ವರಿಗೆ ಶಿಕ್ಷೆ ಪ್ರಕಟ : ಮೂವರಿಗೆ ಜೀವಾವಧಿ…!!

0
ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವಕನನ್ನು ತಲವಾರಿನಿಂದ ಕೊಲೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು...
0FansLike
0SubscribersSubscribe

EDITOR PICKS