PrimeTv Live News Desk
ಉಡುಪಿ: ಲಂಡನ್ನಲ್ಲಿ ಉದ್ಯೋಗದ ಆಮಿಷವೊಡ್ಡಿ 16.16 ಲಕ್ಷ ರೂ. ವಂಚನೆ…!!
ಉಡುಪಿ: ಯು.ಕೆ. (ಲಂಡನ್)ನಲ್ಲಿ ಪತಿ-ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ 16.16 ಲಕ್ಷ ರೂಪಾಯಿ ವಂಚಿಸಿರುವ ಆರೋಪದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರ ತಾಲೂಕಿನ ಕೋಡಾಣಿ ನಿವಾಸಿ...
ಬೈಂದೂರು: ಹಣ ಪಣಕ್ಕಿಟ್ಟು ಜುಗಾರಿ ಆಟ : ಇಬ್ಬರು ಪೊಲೀಸ್ ವಶಕ್ಕೆ…!!
ಬೈಂದೂರು: ಹಣವನ್ನು ಪಣವಾಗಿಟ್ಟು ಗರ್ ಗರ್ ಮಂಡಲ್ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಅ. 28ರಂದು ತಡರಾತ್ರಿ ನಡೆದಿದೆ.
ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ...
ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ…!!
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ದುರ್ಗಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕೊರ್ನಾಲು ಮನೆಯ ದಿನೇಶ್ ಪೂಜಾರಿ ಎಂದು ತಿಳಿಯಲಾಗಿದೆ.
ಮೃತರು ಆಟೋ ಚಾಲಕರಾಗಿದ್ದು, ನವರಾತ್ರಿ ಸಂದರ್ಭದಲ್ಲಿ...
ಬಾಡಿಗೆ ಮನೆ ಡಿಪಾಸಿಟ್ ವಿವಾದ : ಎಂಬ್ರಾಯಿಡರಿ ಮಾಲೀಕನ ಮೇಲೆ ಆಸಿಡ್ ಎರಚಿದ ಭೂಪ…!!
ಉಡುಪಿ : ಬಾಡಿಗೆ ಮನೆಯ ಠೇವಣಿ ಹಣ ಹಿಂದಿರುಗಿಸುವ ವಿಚಾರಕ್ಕೆ ಉಂಟಾದ ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವ ಎಂಬ್ರಾಯಿಡರಿ ಅಂಗಡಿ ಮಾಲೀಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ...
ಕಾರ್ಕಳ: ಪಿಕಪ್ ವಾಹನ ಡಿಕ್ಕಿ : ಕಾರ್ಮಿಕ ಸಾವು : ಚಾಲಕ ವಿರುದ್ಧ ಪ್ರಕರಣ…!!
ಕಾರ್ಕಳ: ಉಡುಪಿ ಜಿಲ್ಲೆಯ ನಿರ್ಲಕ್ಷ್ಯದಿಂದ ಪಿಕಪ್ ವಾಹನ ಚಲಾಯಿಸಿ ಕಾರ್ಮಿಕನ ಸಾವಿಗೆ ಕಾರಣವಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆಯ ಜೆ.ಬಿ. ಕೊಕನಟ್ ಇಂಡಸ್ಟ್ರೀ ಬಳಿ ನಡೆದಿದೆ.
ಸಂಜೆ 5:30ಕ್ಕೆ KA20AB 6883...
ಅಜೆಕಾರು ಕುಕ್ಕುಜೆ ಸರ್ಕಾರಿ ಪ್ರೌಢಶಾಲಾ ಕಂಪ್ಯೂಟರ್ ಕಳವು : ದೂರು ದಾಖಲು…!!
ಅಜೆಕಾರು: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಕುಕ್ಕುಜೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನುಗ್ಗಿದ ಕಳ್ಳರು, ಕಂಪ್ಯೂಟರ್ ಸಹಿತ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅ.24ರ ಮಧ್ಯಾಹ್ನದಿಂದ ಅ.27ರ ಬೆಳಗಿನ ಮಧ್ಯಾವಧಿಯಲ್ಲಿ ಶಾಲೆಯ...
ಉಡುಪಿ: ಶ್ರೀ ಸುಖತೀರ್ಥಾನುಗ್ರಹ ಪ್ರಶಸ್ತಿ ವಿತರಣೆ…!!
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರ ಜನ್ಮಭೂಮಿಯಾದ ಪವಿತ್ರ ಪಾಜಕ ಕ್ಷೇತ್ರದಲ್ಲಿ ಶ್ರೀ ಮಧ್ವ ಜಯಂತಿಯ ನಿಮಿತ್ತ ಐದು ದಿನಗಳ ಕಾಲ ಸರ್ವಮೂಲ ಗ್ರಂಥಗಳ ಸಮಗ್ರ ಪಾರಾಯಣ ನಡೆಯಿತು.
ಪಾರಾಯಣದ ಮಂಗಳ ಮತ್ತು 108 ಜನರಿಂದ...
ಅಂಗನವಾಡಿ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ನೇಮಕಕ್ಕೆ ಆದ್ಯತೆ ನೀಡಿ : ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್...
ಉಡುಪಿ: ಜಿಲ್ಲೆಯಲ್ಲಿ 1522 ಅಂಗನವಾಡಿಗಳಿದ್ದು, ಇವುಗಳಲ್ಲಿ 155 ಕೇಂದ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇಂಥ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದವರೇ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ನೇಮಿಸಿಕೊಳ್ಳಬೇಕು. ಸ್ಥಳಿಯ ಅರ್ಹರನ್ನು...
ಮೆಸ್ಕಾಂ ವೈಫಲ್ಯ ಖಂಡಿಸಿ ಬಿಜೆಪಿ ಉಡುಪಿ ನಗರ ವತಿಯಿಂದ ಪಂಜಿನ ಮೆರವಣಿಗೆ ಪ್ರತಿಭಟನಾ ಜಾಥಾ...
ಉಡುಪಿ: ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ಕರಾವಳಿ ಜಿಲ್ಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದೆ. ಟ್ರಾನ್ಸ್ಫಾ ರ್ಮರ್ ಹಾಳಾದರೆ ರಿಪೇರಿಗೆ 3 ದಿನ ಬೇಕಾಗಿದೆ. ಕೇಬಲ್ ತುಂಡಾದರೆ ಹೊಸತು...
Ozwin Casino Australia Login: An Expert Breakdown to Accessing Your Account
Getting Started With Sign-In
How The Login Works
Fixing Common Issues
Mobile Access
Player Experiences
FAQ
Login Fundamentals
Getting into your account at Ozwin starts with a simple form that asks...








