Home Authors Posts by PrimeTv Live News Desk

PrimeTv Live News Desk

PrimeTv Live News Desk
1739 POSTS 0 COMMENTS

ಉಪ್ಪಿನಂಗಡಿ: ಬೀಗ ಮುರಿದು ಮನೆಗೆ ನುಗ್ಗಿ 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು….!!

0
ಉಪ್ಪಿನಂಗಡಿ: ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಬ್ಯಾಗ್‌ನಲ್ಲಿ ಇರಿಸಿದ್ದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ...

ಮಂಗಳೂರು: ಮನೆ ಕಳವು ಪ್ರಕರಣ : ದೆಹಲಿ ಮೂಲದ ಇಬ್ಬರು ಆರೋಪಿಗಳ ಬಂಧನ…!!

0
ಮಂಗಳೂರು: ನಗರದ ಬರ್ಕೆ ಮತ್ತು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಮನೆ ಕನ್ನ ಕಳವು ಪ್ರಕರಣಗಳನ್ನು ಪತ್ತೆಹಚ್ಚಿರುವ ಪೊಲೀಸರು, ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ₹18 ಲಕ್ಷ...

ಅಮಾಸೆಬೈಲು: ಮನೆಯಲ್ಲಿ ಮದ್ಯದ ಪಾರ್ಟಿ ಪ್ರಶ್ನಿಸಿದ್ದಕ್ಕೆ ತಾಯಿಗೆ ಹಲ್ಲೆ : ಮೂವರು ವಿರುದ್ಧ ಪ್ರಕರಣ…!!

0
ಉಡುಪಿ: ಮನೆಯಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ ತಾಯಿಗೆ ಮಗನೇ ಪಿವಿಸಿ ಪೈಪ್‌ನಿಂದ ಹಲ್ಲೆ ನಡೆಸಿದ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೇಡಿಮನೆ ಗ್ರಾಮದ 45 ವರ್ಷದ ಸರಸ್ವತಿ ಅವರು ನೀಡಿದ...

ಕಾಪು: ಸ್ನೇಹಿತನನ್ನೇ ಅಪಹರಿಸಿ ಹಲ್ಲೆ – ಯುವಕನ ವಿರುದ್ಧ ಪ್ರಕರಣ ದಾಖಲು…!!

0
ಕಾಪು: ಸ್ನೇಹಿತನನ್ನೇ ಕಾರಿನಲ್ಲಿ ಕರೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಘಟನೆ ಕಾಪುವಿನಲ್ಲಿ ನಡೆದಿದೆ. ಮಲ್ಲಾರು ಗ್ರಾಮದ ನಿವಾಸಿ ಕೆ.ಎಸ್. ಮೊಹಮ್ಮದ್ ಹಮ್ರಾಝ್ (29) ಅವರು ನೀಡಿದ ದೂರಿನ ಪ್ರಕಾರ, ಅವರ ತಮ್ಮ ನಿಹಾಲ್...

ಕಾರ್ಕಳ: ದುರ್ಗಾ ತೆಳ್ಳಾರು ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

0
ಕಾರ್ಕಳ: ದುರ್ಗಾ ಗ್ರಾಮದ ತೆಳ್ಳಾರು ಪಲಾಯಿ ಬಾಕ್ಯಾರು ಓಡದ ಕರಿಯ ಎಂಬಲ್ಲಿ ಹರಿಯುವ ದುರ್ಗಾ ತೆಳ್ಳಾರು ಹೊಳೆಯಲ್ಲಿ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪಿತ್ರ ಪಕ್ಷದ ಪಿಂಡ ಪ್ರಧಾನ...

ಕುಂದಾಪುರ-ಗಾಂಧಿ ಜಯಂತಿ ಅಂಗವಾಗಿ ಕೋಡಿ ಕಡಲತೀರದಲ್ಲಿ ಸ್ವಚ್ಚತಾ ಅಭಿಯಾನ..!!

0
ಕುಂದಾಪುರ : ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಜಯಂತಿಯ ಅಂಗವಾಗಿ ಲಯನ್ಸ್ ಇಂಟರ್‌ನ್ಯಾಷನಲ್ ವಲಯ 1, ಪ್ರಾಂತ್ಯ 2 ಹಾಗೂ ಜಿಲ್ಲೆ 317ಸಿ ವತಿಯಿಂದ ಕುಂದಾಪುರದ ಕೋಡಿ ಬೀಚ್‌...

ಎಂ.ಜಿ.ಎಂ. ಕಾಲೇಜಿನಲ್ಲಿ ಗಾಂಧಿ ಜಯಂತಿ..!!

0
ಉಡುಪಿ: ಯುವಕ ಗಾಂಧೀಜಿಯ ಕೆಲಸಗಳು, ನಡೆ, ನುಡಿಗಳು ಇಂದಿನ ಯುವಕರಿಗೆ ಮಾದರಿಯಾಗಿದೆ. ಸತ್ಯಾಗ್ರಹ ಎಂಬ ಹೊಸ ವಿಧಾನವನ್ನು ಹುಟ್ಟುಹಾಕಿದರು. ಗಾಂಧೀಜಿಯ ತತ್ವಾದರ್ಶಗಳು ಸಾರ್ವಕಾಲಿಕ ಎಂದು ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್...

ಉಡುಪಿ: 80 ಬಡಗಬೆಟ್ಟು ಗ್ರಾಪಂನಲ್ಲಿ ಜಲ ಅರ್ಪಣಾ ದಿವಸ…!!

0
ಉಡುಪಿ: ಪ್ರಸ್ತುತವಾಗಿ ಮಳೆಯ ಪ್ರಮಾಣ ತುಂಬ ಕಡಿಮೆಯಾಗಿದ್ದು ನದಿಗಳಲ್ಲಿ ನೀರಿನ ಹರಿವು ಇಳಿಕೆಯಾಗಿದೆ. ಹೀಗಾಗಿ ಎಲ್ಲರೂ ಮಿತವಾಗಿ ನೀರಿನ ಬಳಕೆ ಮಾಡಬೇಕಿದೆ. ಬಡಗಬೆಟ್ಟು ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ 24×7 ಕುಡಿಯುವ ನೀರಿನ ವ್ಯವಸ್ಥೆ...

ಮಂಗಳೂರು: ಮಾದಕ ವಸ್ತು ಸೇವನೆ : ವ್ಯಕ್ತಿ ವಿರುದ್ಧ ಪ್ರಕರಣ ದಾಖಲು…!!

0
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇರೆಗೆ 34 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೆ ಪಾಂಡೇಶ್ವರ ಕಟ್ಟೆ ಬಳಿ...

ಮಂಗಳೂರು: ಅಕ್ರಮ ಮರಳು ಸಾಗಾಟಕ್ಕೆ ಬಳಸಿದ ಟಿಪ್ಪರ್ ವಶ…!!

0
ಮಂಗಳೂರು: ನಗರದ ಕಂಕನಾಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇರೆಗೆ ಟಿಪ್ಪರ್ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಣ್ಣೂರು ಜಂಕ್ಷನ್‌ನಿಂದ ಬಡ್ಲ...
0FansLike
0SubscribersSubscribe

EDITOR PICKS