PrimeTv Live News Desk
ಬೈಂದೂರು ತಾಲೂಕು ಉಸ್ತುವಾರಿಯಾಗಿ ಶಿವ ಆರ್. ಪೂಜಾರಿ ನೇಮಕ…!!
ಉಡುಪಿ: ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯದಾದ್ಯಂತ ಕನ್ನಡಿಗರ ಪರ ಧ್ವನಿಯಾಗಿ ಹಗಲಿರುಳು ಶ್ರಮಿಸುತ್ತಿದೆ. ಇದೇ ಹಾದಿಯಲ್ಲಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅ. ರಾ. ಪ್ರಭಾಕರ್...
ಕುಂದಾಪುರದಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು…!!
ಕುಂದಾಪುರ, ಜೂನ್ 17: ಜೀವನದಲ್ಲಿ ಜಿಗುಪ್ಸೆಗೊಂಡು ವಿಷಪದಾರ್ಥ ಸೇವಿಸಿದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಮಾಹಿತಿಯಂತೆ, ಹೊಸಮನೆ, ಕಾಲ್ತೋಡು ಗ್ರಾಮದ ನಿವಾಸಿ ಶೇಖರ ಶೆಟ್ಟಿ...
ಕಾರ್ಕಳದಲ್ಲಿ ಪತ್ನಿಯ ಕೊಲೆ ಯತ್ನ : ಪತಿಯ ವಿರುದ್ಧ ಪ್ರಕರಣ ದಾಖಲು…!!
ಕಾರ್ಕಳ, ಜೂನ್ 17: ಕುಟುಂಬ ಕಲಹದ ಹಿನ್ನೆಲೆ ಪತ್ನಿಯನ್ನು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿಯಂತೆ, ನಿಟ್ಟೆ...
ಥೈಲ್ಯಾಂಡ್ನಲ್ಲಿ ಮಂಗಳೂರಿನ ಯಶೋಧಾ ರಾಜೇಶ್ಗೆ ‘ಮಿಸೆಸ್ ಟೂರಿಸಂ ಇಂಟರ್ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026’...
ಮಂಗಳೂರು: ನಗರದ ಉದ್ಯಮಿ ಹಾಗೂ ಸಮಾಜಸೇವಕಿ ಯಶೋಧಾ ರಾಜೇಶ್ ಅವರು ಥೈಲ್ಯಾಂಡ್ನ ಹುವಾ ಹಿನ್ನಲ್ಲಿ ನಡೆದ ಪ್ರತಿಷ್ಠಿತ ‘ಮಿಸೆಸ್ ಟೂರಿಸಂ ಇಂಟರ್ನ್ಯಾಷನಲ್ 2026’ ಸ್ಪರ್ಧೆಯಲ್ಲಿ ‘ಮಿಸೆಸ್ ಟೂರಿಸಂ ಇಂಟರ್ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್...
ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ…!!
ಉಡುಪಿ: ಬ್ಯಾಂಕ್ ಖಾತೆದಾರರ ಗಮನಕ್ಕೆ ಬಾರದೇ ಯಾವುದೇ ಹಣದ ವ್ಯವಹಾರ ನಡೆಸದೇ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ರಾವ್ ಜೂ.3ರಂದು ಮಣಿಪಾಲ...
ಅಸೌಖ್ಯದಿಂದ ವ್ಯಕ್ತಿ ಸಾವು…!!
ಕಾರ್ಕಳ: ಮರದಿಂದ ಬಿದ್ದು ಚಿಕಿತ್ಸೆ ಪಡೆದು ನಡೆದಾಡಲು ಆಗದೇ ಮನೆಯಲ್ಲಿಯೇ ಇದ್ದ ಕಾಂತಾವರ ಗ್ರಾಮದ ಸುನಿಲ್ ಪೂಜಾರಿ (39) ಮಂಗಳವಾರ ಮೃತಪಟ್ಟಿದ್ದಾರೆ.
ಅವರು ಮಾ.21ರಂದು ದೂಪದಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವಾಗ ಮರದಿಂದ ಬಿದ್ದು ಮಂಗಳೂರು...
ಅಸಭ್ಯ ವರ್ತನೆ : ಆರೋಪಿ ಸೆರೆ…!!
ಉಪ್ಪಿನಂಗಡಿ : ಇಲ್ಲಿನ ಕುಮಾರಧಾರಾ ನದಿಯ, ಹಳೆ ಸೇತುವೆ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಳಂತಿಲ ನಿವಾಸಿ ಮಹಮ್ಮದ್ ಶಾಫಿ (33) ಬಂಧಿತ ವ್ಯಕ್ತಿ...
ಕುಂಬಳೆ : ಎಂ.ಡಿ.ಎಂ.ಎ. ಸಹಿತ ಇಬ್ಬರ ಬಂಧನ…!
ಕುಂಬಳೆ: ಕುಂಬಳೆ ಪೇಟೆಯ ಸರ್ವಿಸ್ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂ.ಡಿ.ಎಂ.ಎ. ಸಹಿತ ಹೊಸ ದುರ್ಗ ಅಜಾನೂರು ನಿವಾಸಿ ಸಯಂತ್ (29) ಮತ್ತು ಕಾಸರ ಗೋಡು ಕಡಪುರದ ಲಾಲು (46)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು...
ಹೇರೂರು ಕ್ರಾಸ್ ಡಿವೈಡರ್ ಬಳಿ ಸ್ಕೂಟರ್ ನಡುವೆ ಅಪಘಾತ : ಸವಾರನಿಗೆ ಗಾಯ…!!
ಬ್ರಹ್ಮಾವರ : ಇಲ್ಲಿನ ಹೇರೂರು ಕ್ರಾಸ್ ಡಿವೈಡರ್ಬಳಿ ಮಂಗಳವಾರ ಎರಡು ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿತು.
ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಸ್ಕೂಟಿ ಸವಾರ ವಿನಯ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ
ವೈದ್ಯರು ದೋಷಮುಕ್ತ…!!
ಪುತ್ತೂರು : ಸುಮಾರು 9 ವರ್ಷಗಳ ಹಿಂದೆ ಗಂಟಲಿನ ಗಡ್ಡೆಯ ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿಯೊಬ್ಬರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿದ್ದ ವೈದ್ಯ ಡಾ। ಪ್ರಸಾದ್ ಭಂಡಾರಿ ಅವರನ್ನು ಪುತ್ತೂರು ನ್ಯಾಯಾಲಯ...










