Home Crime ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ..!!

ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ..!!

ಸಾಂದರ್ಭಿಕ ಚಿತ್ರ

ಹೆಬ್ರಿ: ಬಿಹಾರ ರಾಜ್ಯದ ನಿವಾಸಿಯಾಗಿರುವ ಲಾಲ್ ಮುನ್ನಿ ದೇವಿ ಮೋತಿಯಾರ್ ಅವರ ಪತಿ ಹಿರಾಲಾಲ್ ಮಾಜಿ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರಂಗದಲ್ಲಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ದಿನಾಂಕ 08/06/2026ರಂದು ಮಧ್ಯಾಹ್ನ 2.00 ಗಂಟೆಯ ಬಳಿಕದಿಂದ ಸಂಜೆ 6.00 ಗಂಟೆಯೊಳಗಿನ ಅವಧಿಯಲ್ಲಿ, ವಾಸ್ತವ್ಯವಿದ್ದ ವರಂಗದಲ್ಲಿರುವ ಎಸ್.ಎನ್.ಸಿ ಕಂಪೆನಿಯ ಕಾರ್ಮಿಕರ ವಸತಿ ಶೆಡ್‌ನ ಪಕ್ಕದ ಶೆಡ್‌ನಲ್ಲಿ ಹಿರಾಲಾಲ್ ಮಾಜಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.