Home Latest ಕಾಪು ಮೊಗವೀರ ಮಹಾಸಭಾ ಇದರ ನೂತನ ಅಧ್ಯಕ್ಷರಾಗಿ ಸುಜಿತ್ ಕುಮಾರ್ ಆಯ್ಕೆ…!!

ಕಾಪು ಮೊಗವೀರ ಮಹಾಸಭಾ ಇದರ ನೂತನ ಅಧ್ಯಕ್ಷರಾಗಿ ಸುಜಿತ್ ಕುಮಾರ್ ಆಯ್ಕೆ…!!

ಕಾಪು: ಕಾಪು ಮೊಗವೀರ ಮಹಾಸಭಾ (ರಿ) ಇದರ ನೂತನ ಪದಾಧಿಕಾರಿಗಳನ್ನು‌ ನೇಮಕ‌ ಮಾಡಲಾಯಿತು.

ನೊತನ ಅಧ್ಯಕ್ಷರಾಗಿ ಸುಜಿತ್ ಕುಮಾರ್ ಅವರನ್ನು ಮೇಮಕ ಮಾಡಲಾಯಿತು.

ಕಾಪು ಮೊಗವೀರ ಮಹಾಸಭಾ (ರಿ), ಕಾಪು ಇದರ ಮಹಾಸಭೆ ದಿನಾಂಕ 7.6.2026 ರಂದು ಕುಶ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮಾಜಿ ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್ ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಅಧ್ಯಕ್ಷರು : ಸುಜಿತ್ ಕುಮಾರ್ ಸುವರ್ಣ

ಉಪಾಧ್ಯಕ್ಷರು : ನವೀನ್ ಅಮೀನ್

ಪ್ರಧಾನ ಕಾರ್ಯದರ್ಶಿ : ಮುರಲಿ ಪುತ್ರನ್

ಕೋಶಾಧಿಕಾರಿ : ಹೇಮನಾಥ್ ಕೋಟ್ಯಾನ್

ಜತೆ ಕಾರ್ಯದರ್ಶಿ : ಸಂದೇಶ್ ಮೆಂಡನ್

ಜತೆ ಕೋಶಾಧಿಕಾರಿ : ಚಂದ್ರಶೇಖರ ಸುವರ್ಣ

ಸಮಿತಿಯ ಸದಸ್ಯರು: ಮೋನಪ್ಪ ಸುವರ್ಣ, ಸದಾಶಿವ ಶ್ರೀಯಾನ್, ಶಿವಾಜಿ ಕೋಟ್ಯಾನ್, ಧೀರೇಶ್ ತಿಂಗಳಾಯ

ಲೆಕ್ಕ ಪರಿಶೋಧಕರು: ಆನಂದ ಶ್ರೀಯಾನ್, ಜಗದೀಶ ಮೆಂಡನ್ ಇವರನ್ನು ಆಯ್ಕೆ ಮಾಡಲಾಯಿತು.