Home Latest ಗುಡಿಸುವ ವೇಳೆ ತಲೆತಿರುಗಿ ಬಿದ್ದು ಸಾವು

ಗುಡಿಸುವ ವೇಳೆ ತಲೆತಿರುಗಿ ಬಿದ್ದು ಸಾವು

ಮಣಿಪಾಲ : ಬಡಗುಬೆಟ್ಟು ಗ್ರಾಮ ರಾಜೀವ ನಗರದ ಮುದ್ದು’ ನಾಯ್ಕ (75) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.

 

ಹೆರ್ಗ ಗ್ರಾಮ ಈಶ್ವರ ನಗರದಲ್ಲಿರುವ ತಮ್ಮನ ಮನೆಯಲ್ಲಿ ವಾಸವಿದ್ದ ಅವರು

ಮೇ 9ರಂದು ಮನೆ ಗುಡಿಸುವ ವೇಳೆ ತಲೆ ತಿರುಗಿ ಬಿದ್ದು ತಲೆಯಲ್ಲಿ ರಕ್ತಸ್ರಾವ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 

ದೇವೇಂದ್ರ ನಾಯ್ಕ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.