Home Latest ಅಶ್ವಥ ಎಲೆಯಲ್ಲಿ ಮೂಡಿದ ಮುಂದಿನ ಮುಖ್ಯಮಂತ್ರಿ ಯಾಗಲಿರುವ ಡಿಕೆಶಿ…!!

ಅಶ್ವಥ ಎಲೆಯಲ್ಲಿ ಮೂಡಿದ ಮುಂದಿನ ಮುಖ್ಯಮಂತ್ರಿ ಯಾಗಲಿರುವ ಡಿಕೆಶಿ…!!

ಉಡುಪಿ :ಅಧಿಕಾರ ಹಂಚಿಕೆಯಲ್ಲಿ. ಸನ್ಮಾನ್ಯ ಸಿದ್ದರಾಮಯ್ಯ. ತ್ಯಾಗ ಮೂರ್ತಿ ಎನಿಸಿದರು, ನೂತನ ಬೆಳವಣಿಗೆಯಲ್ಲಿ ಜೋಡೆತ್ತುಗಳಂತೆ, ಕರ್ತವ್ಯದ , ಜೊತೆಗೆ ಮುಂದಿನ ಮುಖ್ಯಮಂತ್ರಿ ಎಂದು, ಹೈಕಮಾಂಡ್ ನಿರ್ಧಾರದಂತೆ, ಸನ್ಮಾನ್ಯ ಡಿಕೆ ಶಿವಕುಮಾರ್ ಅವರು ಪದ ಗ್ರಹಣದ ಹಿನ್ನೆಲೆಯಲ್ಲಿ , ಭಾವಚಿತ್ರವನ್ನು ಕಲಾವಿದ, ಸಾಮಾಜಿಕ ಕಾರ್ಯಕರ್ತ, ಪಕ್ಷದ ಕಾರ್ಯಕರ್ತರ್ನಿಸಿದ ಸಾಮಾಜಿಕ ಜಾಲತಾಣದ ಸಂಯೋಜಕ ಗಣೇಶ್ ರಾಜ್ ಸರಳೆಬೆಟ್ಟು ಅವರು ಅಶ್ವಥ ಎಲೆಯಲ್ಲಿ. ಚಿತ್ರ ರಚಿಸಿದ್ದಾರೆ.

ಈ ಅಶ್ವಥ ಎಲೆಯನ್ನು ಯನ್ನು ಬಾರ್ಕೂರಿನ ಕುಲ ಮಹಾಸ್ತ್ರಿ ಅಮ್ಮನವರ ದೇವಸ್ಥಾನದ ವಟಾರದಲ್ಲಿರುವ. ಅಶ್ವಥ ಮರದ ಎಲೆಯನ್ನು ಬಳಸಿದ್ದಾರೆ.