Home Crime ಚಿಕನ್ ಸ್ಟಾಲ್ ನಲ್ಲಿ 2 ಕೆಜಿ ದನದ ಮಾಂಸ ಪತ್ತೆ…!!

ಚಿಕನ್ ಸ್ಟಾಲ್ ನಲ್ಲಿ 2 ಕೆಜಿ ದನದ ಮಾಂಸ ಪತ್ತೆ…!!

ಮೂಡಬಿದಿರೆ : ನೆಲ್ಲಿಕರಿನ ಆಲ್ ಬದ್ರಿಯಾ ಚಿಕನ್ ಸ್ಟಾಲ್ ನಲ್ಲಿ ಅನಧಿಕೃತವಾಗಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೂಡಬಿದರೆ ಪೊಲೀಸರು ಭಾನುವಾರ ದಾಳಿ ನಡೆಸಿದರು.

ದಾಳಿಯ ವೇಳೆ ಅಂಗಡಿ ಮಾಲೀಕ ಅಬೂಬಕ್ಕರ್ ನನ್ನು ವಶಕ್ಕೆ ಪಡೆದು 2 ಕೆಜಿ ದನದ ಮಾಂಸವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.