Home Crime ಸಗ್ರಿನೊಳೆ ಯುವಕ ನಾಪತ್ತೆ : ಪ್ರಕರಣ ದಾಖಲು…!!

ಸಗ್ರಿನೊಳೆ ಯುವಕ ನಾಪತ್ತೆ : ಪ್ರಕರಣ ದಾಖಲು…!!

ಉಡುಪಿ :ಮಣಿಪಾಲ ಪೆರಂಪಳ್ಳಿ ರೋಡ್ ಸಗ್ರಿನೊಳೆ ಸದಾನಂದ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಮನೋಜ್ (20) ಎಂಬವರು ನಾಪತ್ತೆಯಾಗಿರುವ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೋಜ್ ಅವರು ಪ್ರಥಮ ಇನ್ ಹೋಟೆಲ್ ನಿಂದ ಮೇ. 18 ರಂದು ನಾಪತ್ತೆಯಾಗಿದ್ದಾರೆ. ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅವರ ತಂದೆ ಹಿಮ್ ಬಹದ್ದೂರ್ ಅವರ ಪೋನ್ ನಂ 9845522830 ಹಾಗೂ ಮಣಿಪಾಲ ಪೋಲೀಸ್ ಠಾಣೆ 08202570328 ನಂಬರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.