Home Crime ಅರಣ್ಯಾಧಿಕಾರಿಗಳ ವಿರುದ್ಧ ಕೇಸ್ ದಾಖಲು…!!

ಅರಣ್ಯಾಧಿಕಾರಿಗಳ ವಿರುದ್ಧ ಕೇಸ್ ದಾಖಲು…!!

ಗುಂಡ್ಲುಪೇಟೆ : ತಾಲೂಕಿನ ಬೊಮ್ಮಲಾಪುರದ ರೈತ ಮಹಿಳೆ ದೂರಿನನ್ವಯ ಅರಣ್ಯ ಇಲಾಖೆಯ 15 ಅಧಿಕಾರಿ ಮತ್ತು ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.

“ನನ್ನ ಕೈ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದು ತಳ್ಳಿದರು. ನನ್ನ ಮಗ ಗಂಗಾಧರ ಸ್ವಾಮಿ ಮೇಲೆ ಹಲ್ಲೆ ಮಾಡಿ, ಕೊಲ್ಲಲು ಯತ್ನಿಸಿದ್ದರು” ಎಂದು ರೈತ ಮಹಿಳೆ ಕಮಲಮ್ಮ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.