Home Crime ಉಜಿರೆ: ಬೈಕ್ ಕಳವು : ದೂರು ದಾಖಲು…!!

ಉಜಿರೆ: ಬೈಕ್ ಕಳವು : ದೂರು ದಾಖಲು…!!

ಬೆಳ್ತಂಗಡಿ : ಉಜಿರೆ ಗ್ರಾಮದ ಶ್ರೀ ಮಹಾಮ್ಮಾಯಿ ದೇವ ಸ್ಥಾನದ ಬಳಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ.

ಸುಂದರ ಅವರು ಕೆಲಸಕ್ಕೆಂದು ಚಾರ್ಮಾಡಿಗೆ ತೆರಳಿದ್ದ ವೇಳೆ ದೇವಸ್ಥಾನದ ಬದಿಯಲ್ಲಿ ಬೈಕ್‌ ನಿಲ್ಲಿಸಿ ತೆರಳಿದ್ದರು.

ಸಂಜೆ ಬಂದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ‌ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.