Home Latest ಉಡುಪಿ: ಪಾದಚಾರಿಗೆ ವಾಹನ ಢಿಕ್ಕಿ

ಉಡುಪಿ: ಪಾದಚಾರಿಗೆ ವಾಹನ ಢಿಕ್ಕಿ

ಉಡುಪಿ : ಜಾಮೀಯ ಮಸೀದಿ- ಸಂಸ್ಕೃತ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತನುಷ್ ಎಂಬಾತನು ಚಲಾಯಿಸುತ್ತಿದ್ದ ವಾಹನ ಢಿಕ್ಕಿಯಾಗಿ ನಾಗರಾಜ್ ಎಂಬವರು ಗಾಯಗೊಂಡಿದ್ದಾರೆ.

 

ನಾಗರಾಜ್ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.