ಮಣಿಪಾಲ : ಪರ್ಕಳ ಇಲ್ಲಿನಪೇಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಈ ನಾಡು ಕಂಡ, ಯಶಸ್ವಿ ಜನನಾಯಕ, ಪಂಚ ಗ್ಯಾರಂಟಿಗಳನ್ನ, ಯಶಸ್ವಿಯಾಗಿ ಜಾರಿಗೆ ತಂದ, ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನುಮದಿನದ ಅಂಗವಾಗಿ ಅವರ ಕಟೌಟ್ಗೆ ಹಾಲೇ ಅಭಿಷೇಕವನ್ನು ಎಲ್ಐಸಿ ನಿವೃತ್ತ ಅಧಿಕಾರಿ ಉಡುಪಿಯ ಅನಂತ ಕೃಷ್ಣ ಕಾಮತ್, ಹಾಲೆರುವುದರ ಮೂಲಕ ಜನ್ಮದಿನ ಆಚರಣೆಗೆ ಚಾಲನೆ ನೀಡಿದರು 78ರ ಹರಯದಲ್ಲಿಯೂ ಕೂಡ. ರಾಜ್ಯದ ಜನತೆಗೆ. ಪಂಚ ಗ್ಯಾರಂಟಿ ನೀಡಿ. ಯಶಸ್ವಿ ನಾಯಕ ರೆನ್ನಿಸಿದ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಪರ್ಕಳ ಕಾಂಗ್ರೆಸ್ನ ಅಧ್ಯಕ್ಷರಾದ ಶ್ರೀಯುತ ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳಬೆಟ್ಟು, ವೆಂಕಟೇಶ್ ಶೆಟ್ಟಿಗಾರ್, ಅಶೋಕ್ ಶೆಟ್ಟಿ ಬಡಗಬೆಟ್ಟು ಸದಾನಂದ ಪೂಜಾರಿ ಪರ್ಕಳ. ಜಗನ್ನಾಥ ಹೆರ್ಗ, ದೇವೇಂದ್ರ ನಾಯ್ಕ ಪರ್ಕಳ, ಅಪ್ರಾಯ ನಾಯ್ಕ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುರೇಂದ್ರ ಪ್ರಭು (ಕುಟ್ಟಿ ) ಪ್ರಕಾಶ್ ನಾಯ್ಕ್, ಸುರೇಶ್ ನಾಯಕ್ ಮೂಡು ಬೆಳ್ಳೆ,, ಉಷಾ ನಾಯ್ ಕ್ ಪರ್ಕಳ,( ಗೀತಾ ವರುಣ ಕ್ಷೇತ್ರ ) ಜೊತೆಗಿದ್ದರು. ಸಿದ್ದರಾಮಯ್ಯ ಅವರ ಕಟೌಟಿಗೆ ಹಾಲಾಭಿಷೇಕ ಆದ ನಂತರ. ಪಾಯಸ ಮತ್ತು ಈ ತಿಂಡಿ ಕಾರ್ಯಕರ್ತರಿಗೆ ಹಂಚಿದರು.


