Home Karavali Karnataka ಕೋಟ ಸಿಎ ಬ್ಯಾಂಕಿನ ನಿರ್ದೇಶಕಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರೇಮ ಗಣೇಶ್ ಮೆಂಡನ್ ವಿಜಯಶಾಲಿ…!!

ಕೋಟ ಸಿಎ ಬ್ಯಾಂಕಿನ ನಿರ್ದೇಶಕಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರೇಮ ಗಣೇಶ್ ಮೆಂಡನ್ ವಿಜಯಶಾಲಿ…!!

ಕುಂದಾಪುರ : ಕೋಟ ಸಿಎ ಬ್ಯಾಂಕಿನ ನಿರ್ದೇಶಕಿ ಸ್ಥಾನಕ್ಕೆ ಚುನಾವಣೆ ನಡೆದು ಒಂದು ಮತದ ಅಂತರದಿಂದ ಪರಾಭವಗೊಂಡಿದ್ದು ತದನಂತರ ನ್ಯಾಯಾಲಯದಲ್ಲಿ ಈ ಕುರಿತು ವ್ಯಾಜ್ಯವನ್ನು ಹೂಡಿ ನ್ಯಾಯಾಲಯದ ಆದೇಶದ ಪ್ರಕಾರ ಮರು ಮತದಾನ ನಡೆದು 8 ಮತದ ಅಂತರದಿಂದ ಪ್ರೇಮ ಗಣೇಶ್ ಜಯಗಳಿಸಿದ್ದಾರೆ.