Home Art & Entertainment ಉಡುಪಿ : ವೀಣಾ ಕಛೇರಿ…!!

ಉಡುಪಿ : ವೀಣಾ ಕಛೇರಿ…!!

ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ಮತ್ತು ಸುಘೋಷ ಉಡುಪಿ ವತಿಯಿಂದ ಆಯೋಜಿಸಲ್ಪಟ್ಟ ವೀಣಾ ಕಚೇರಿಯು ಉಡುಪಿ ನಗರದಲ್ಲಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಯಸ್ ಹವಾನಿಯಂತ್ರಿತ ಸಭಾಂಗಣದಲ್ಲಿ ಭಾನುವಾರದಂದು ಜರಗಿತು.

ಖ್ಯಾತ ವೀಣಾ ಪಟು ಚೆನ್ನೈ ಯ ರಮಣ ಬಾಲಚಂದ್ರ ಮತ್ತು
ಮೃದಂಗದಲ್ಲಿ ಪತ್ರಿ ಸತೀಶ್ ಕುಮಾರ್ ಚೆನ್ನೈ ಸಹಕಾರದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಕಚೇರಿಯನ್ನು ನಡೆಸಿದರು.