Home Crime ದಯಾ ನಾಯಕ್ ಎಸಿಪಿ ಹುದ್ದೆಗೆ ಭಡ್ತಿ…!!

ದಯಾ ನಾಯಕ್ ಎಸಿಪಿ ಹುದ್ದೆಗೆ ಭಡ್ತಿ…!!

ಮುಂಬೈ : ನಗರದ ಕ್ರೈಮ್ ಬ್ರಾಂಚ್ ನ ಪೊಲೀಸ್ ಅಧಿಕಾರಿ ದಯಾ ನಾಯಕ್ ಎಸಿಪಿ ಹುದ್ದೆಗೆ ಭಡ್ತಿ ಹೊಂದಿದ್ದಾರೆ.

ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ದಯಾ ನಾಯಕ್ ಹೆಸರುವಾಸಿಯಾಗಿದ್ದರು.ಅವರು‌ ಭೂಗತ ಜಗತ್ತಿಗೆ ಸಿಂಹ ಸ್ವಪ್ನರಾಗಿದ್ದರು.

ಈ ಹಿಂದೆ ದಯಾ ನಾಯಕ್ ಬಾಂದ್ರ ಕ್ರೈಮ್ ಬ್ರಾಂಚ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಕೋಟ್ಯಾಂತರ ರೂಪಾಯಿ ಡ್ರಗ್ಸ್ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.