ಕಾರ್ಕಳ : ಕಂಬಳ ಸಾಣೂರಿನಲ್ಲಿ ಪ್ರಥಮ ಬಾರಿಗೆ ಅತ್ಯಂತ ಅದ್ದೂರಿಯಾಗಿ ಸಾಣೂರು ಸೇಣರಬೆಟ್ಟು ಜಗದೀಶ ಪೂಜಾರಿಯವರ ಕನಸಿನ ಕೂಸಾಗಿ ನೂತನವಾಗಿ ನಿರ್ಮಿಸಲಾದ ಕೋಟಿ ಚೆನ್ನಯ ಕಂಬಳ ಕರೆಯು ನಿರ್ಮಾಣಗೊಂಡ ಜಾನಪದ ಕ್ರೀಡಾಭಿಮಾನಿಗಳ ನೆಚ್ಚಿನ ಕ್ರೀಡೆ ಕಂಬಳ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಶ್ರೀ ಭುವನೇಶ್ವರಿ ದೇವಸ್ಥಾನ, ಸೂಟರಪೇಟೆ ಪ್ರವೀಣ್ ಮಚ್ಚೇಂದ್ರನಾಥ ಸ್ವಾಮೀಜಿ ಉದ್ಘಾಟಿಸಿದರು. ಬಾರಾಡಿ ಬೀಡು, ಕಾಂತಾವರ ಡಾ. ಜೀವಂಧರ ಬಲ್ಲಾಳ್ ದೀಪ ಪ್ರಜ್ವಲನೆಗೊಳಿಸಿದರು.
ಈ ಸಂದರ್ಭದಲ್ಲಿ ಅತ್ತೂರು ಬಸಲಿಕದ ರೆ. ಪಾ ಆಲ್ಬನ್ ಡಿಸೋಜಾ, ಎಂ.ಜೆ.ಎಂ. ದರ್ಗಾ ಶರೀಫ್, ಸಾಣೂರು ಖತೀಬರು, ಕೆ.ಎ. ಝದ್ ಬಾಹಸನಿ, ಕಕ್ಕಿಂಜೆ, ಮಹಾಲಿಂಗೇಶ್ವರ ದೇವಸ್ಥಾನ, ದೇಂದಬೆಟ್ಟು ಸಾಣೂರು ಪ್ರಧಾನ ಅರ್ಚಕರುವೇದಮೂರ್ತಿ ಶ್ರೀರಾಮ್ ಭಟ್, ಕೃಷ್ಣ ಕ್ಷೇತ್ರ, ಆನೆಕೆರೆ,ಆಡಳಿತ ಮುಕ್ತಸರರು ಭಾಸ್ಕರ ಎಸ್. ಕೋಟ್ಯಾನ್, ಕೊಳಕೆ, ಇರ್ವತ್ತೂರು,ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಲು, ಕಂಬಳಕ್ಕೆ ಶುಭ ಹಾರೈಸಿದರು.
ಕಂಬಳ ಸಮಿತಿ ಸಂಚಾಲಕ ಕೊಳಕೆ ಇರ್ವತ್ತೂರು ಉದಯ್ ಎಸ್. ಕೋಟ್ಯಾನ್, ಕಾರ್ಯಧ್ಯಕ್ಷ ಹರೀಶ್ ಶೆಟ್ಟಿ ಬಂಡಿಮಠ, ಕಂಬಳ ಸಮಿತಿಯ ಅಧ್ಯಕ್ಷ ಸಾಣೂರು ಸೇಣರಬೆಟ್ಟು ಜಗದೀಶ ಪೂಜಾರಿ, ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂಪತ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ಕೋಟ್ಯಾನ್, ಕರುಣಾಕರ ಎಸ್. ಕೋಟ್ಯಾನ್ ಹಾಗೂ ವಿಶ್ವನಾಥ್ ಶೆಟ್ಟಿ, ಚಿತ್ತರಂಜನ್ ಕೋಟ್ಯಾನ್, ಕೆಂಪುಲು, ಕಲ್ಲಪುತ್ತಿಗೆ ಭೂಗರ್ಭ ವಾಸ್ತು ಶಿಲ್ಪಿ, ಸುರತ್ಕಲ್ ಉಮೇಶ್ ಆಚಾರ್ಯ, ವಾಸ್ತು ತಜ್ಞ, ಪ್ರಮಲ್ ಕುಮಾರ್ ಪ್ರವೀಣ್ ಕೋಟ್ಯಾನ್, ಕರುಣಾಕರ ಎಸ್. ಕೋಟ್ಯಾನ್, ಹಾರ್ದಡ್ಡು ಬರ್ಕೆ, ಸಾಣೂರು, ತಿಲಕರಾಜ್ ಜೈನ್, ಬಲಿಪರ ಮನೆ, ಮಿಯ್ಯಾರು ವಿಶ್ವನಾಥ್ ಶೆಟ್ಟ ಏರ್ನಡ್ಕ ಗುತ್ತು ಪ್ರವೀಣ್ ಶೆಟ್ಟಿ, ಮುದಲಾಡಿ ಮನೆ, ಸಾಣೂರು,ಮುಲ್ಕಿ, ಪಯೊಟ್ಟುಸತೀಶ್ ಸಾಲ್ಯಾನ್, ಸದಾಶಿವ ಶೆಟ್ಟಿ, ಹೊಸಮನೆ, ಸಾಣೂರು ಸಾಂತಿಂಜ ಬರ್ಕೆ, ನಿತಿನ್ ಬೋಂಟ್ರ, ಜೋಡುಗರಡಿ, ಮಹೇಶ್ ಶೆಟ್ಟಿ, ಸೇರಬೆಟ್ಟು ಸಂತೋಷ ಪೂಜಾರಿ, ಸೌಜನ್ ನ್ಯಾಕ್, ಸಾಣೂರು ಗುತ್ತು, ಸುನಿಲ್ ಶೆಟ್ಟ, ಮುದ್ದಣ್ಣ ನಗರ ಸಚಿನ್ ಬಂಗೇರ, ಕೆಂಚಬೆಟ್ಟು, ಸಾಣೂರು ಗಣೇಶ್ ಸಾಲಿಯಾನ್ ಆನೆಕೆರೆ, ಪ್ರಭಾತ್ ಶೆಟ್ಟಿ. ನಂಜೊಟ್ಟುಗುತ್ತು ರಮೇಶ ಶೆಟ್ಟಿ, ಮುದಲಾಡಿ ಮನೆ, ಅಶೋಕ, ಆಡ್ಯಂತಾಯ, ಬೇಲಾಡಿ, ಸುರೇಂದ್ರ ಸುವರ್ಣ, ಮೈಲಾಜೆ ಆತ್ತೂರು, ವಿಜಯ ಶೆಟ್ಟಿ, ಹನ್ನೊಟ್ಟುಗುತ್ತು, ರಮೇಶ ಶೆಟ್ಟಿ, ಇರ್ವತ್ತೂರು, ವಿಶಲ ಅಮೀನ್, ಇರ್ವತ್ತೂರು, ಉಪಸ್ಥಿತರಿದ್ದರು.
ಸೇಣರಬೆಟ್ಟು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದಲ್ಲಿ 200ಕ್ಕೂ ಅಧಿಕ ಜೋಡಿ ಕೋಣಗಳ ಭಾಗವಹಿಸಿದ್ದವು,



