Home Crime ಉಡುಪಿ : ಜಿಲ್ಲಾಸ್ಪತ್ರೆಯಿಂದ ಮಹಿಳೆ ನಾಪತ್ತೆ…!!CrimeKaravali KarnatakaLatestಉಡುಪಿ : ಜಿಲ್ಲಾಸ್ಪತ್ರೆಯಿಂದ ಮಹಿಳೆ ನಾಪತ್ತೆ…!!By Prime Tv News Desk - January 15, 2026FacebookTwitterPinterestWhatsApp ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಯಾಗಿ ಜ.9ರಂದು ದಾಖಲಾಗಿ ಚಿಕಿತ್ಸೆ ಪಡೆ ಯುತ್ತಿದ್ದ ಚಿಕ್ಕಮಗಳೂರಿನ ಶ್ವೇತಾ(21) ಎಂಬವರು ಅದೇ ದಿನ ಮಧ್ಯಾಹ್ನ ಮದ್ಯಾಹ್ನ 12.15ರ ಬಳಿಕ ನಾಪತ್ತೆಯಾಗಿದ್ದಾರೆ.ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.