Home Karavali Karnataka ಉಡುಪಿ ನಗರ ಠಾಣೆ, ಮಲ್ಪೆ ಠಾಣಾ ಪಿಎಸ್ಐ ಗಳ ವರ್ಗಾವಣೆ…!!

ಉಡುಪಿ ನಗರ ಠಾಣೆ, ಮಲ್ಪೆ ಠಾಣಾ ಪಿಎಸ್ಐ ಗಳ ವರ್ಗಾವಣೆ…!!

ಉಡುಪಿ : ಮಲ್ಪೆ ಪೊಲೀಸ್ ಠಾಣಾ ಇಬ್ಬರು ಪಿಎಸ್ಐ ಗಳಾದ ಅನಿಲ್ ಕುಮಾರ್ ಡಿ ಹಾಗೂ ಗಂಗಪ್ಪ ಎಸ್ ಇವರನ್ನು ಉಡುಪಿ ನಗರ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಉಡುಪಿ ನಗರ ಠಾಣೆಯ ಎಸ್ಐ ಈರಣ್ಣ ಶಿರಗುಂಪಿ ಹಾಗೂ ಹುಸೇನ್ ಸಾಬ್ ಚಪ್ಪರಕರ್ ಅವರನ್ನು ಮಲ್ಪೆ ಠಾಣೆಗೆ ಓಓಡಿ ನೆಲೆಯಲ್ಲಿ ನಿಯುಕ್ತಿಗೊಳಿಸಲಾಗಿದೆ.

ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.