ಉಡುಪಿ : ದಿನಾಂಕ…. 16–12–2025- ರಂದು
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ. ಉಡುಪಿ ಸರ್ಕಾರಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಸರ್ಜನರನ್ನು . ಅಶೋಕ್.ಹೆಚ್. ಭೇಟಿ ನೀಡಿ ಆಸ್ಪತ್ರೆಗೆ ಬರುವಂತಹ ನೊಂದ ಸಾರ್ವಜನಿಕರಿಗೆ ತೊಂದರೆ ಆದ ಕುರಿತು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ತಿಳಿಸಿ ಹೇಳಿದರು. ಇನ್ನು ಮುಂದೆ ಈತರ ನಡೆದರೆ ಇದಕ್ಕೆ ಕಠಿಣವಾದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಇವರ ವತಿಯಿಂದ ನಡೆಯುವುದು ಹಾಗೂ ಏನೇ ಕ್ರಮ ಕೈಗೊಂಡರು ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಮುನ್ನೆಚ್ಚರಿಕೆಯನ್ನು ನೀಡಿದರು.
ಈ ವಿಷಯದ ಕುರಿತು ಡಾಕ್ಟರ್ ಸರ್ಜನ್ ಅಶೋಕ್.ಹೆಚ್. ರವರು ನಾನು ಈ ಕೂಡಲೇ ಕ್ರಮ ಕೈಕೊಂಡಿದ್ದೇನೆ.. ಪ್ರತಿ ತಿಂಗಳು ಸಭೆ ನನ್ನ ಜೊತೆಯಲ್ಲಿದ್ದ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆಯ ಮಾತನ್ನು ಕೂಡ ನೀಡಿದ್ದೇನೆ. ನಿಮಗೆ ಏನಾದರೂ ಇತರ ಕಂಡುಬಂದಲ್ಲಿ ನನಗೆ ನೇರವಾಗಿ ಬಂದು ವಿಷಯ ಮುಟ್ಟಿಸಬೇಕು ಎಂದು ಈ ನಮಗೆ ತಿಳಿಸಿದರು.
ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಜಿಲ್ಲಾ ಗೌರಧ್ಯಕ್ಷರದ ಅನ್ಸರ್ ಅಹ್ಮದ್. ಜಿಲ್ಲಾ ಮಹಿಳಾ ಅಧ್ಯಕ್ಷರಾದ ಜ್ಯೋತಿ ಸೇರಿಗಾರ್ತಿ ಜಿಲ್ಲಾ ಉಪಾಧ್ಯಕ್ಷರಾದ ಸಯ್ಯದ್ ನಿಜಾಮುದ್ದಿನ್, ಜಿಲ್ಲಾ ಗೌರವ ಸಲಹೆಗಾರರು ಜಯಪ್ರಕಾಶ್ ಶೆಟ್ಟಿ , ಜಿಲ್ಲಾ ಸದಸ್ಯರುಗಳು ಖಾದರ್ ಶಿರ್ವ. ಸಿದ್ದಣ್ಣ ಎಸ್ ಪೂಜಾರಿ. ಝಬೇರ್. ಗಣೇಶ ಆಚಾರಿ. ಸವಿತಾ ಶೆಟ್ಟಿ. ರವರು ಉಪಸ್ಥಿತರಿದ್ದರು.






