ಮೂಲ್ಕಿ : ಕಳೆದ 38 ವರ್ಷಗಳಿಂದ ಎಲೆ ಮರೆ ಕಾಯಿಯಂತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಕಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಮೂಲ್ಕಿ ಸೀಮೆ ಅರಸು ಪ್ರಶಸ್ತಿ 2025ಗೆ ಲಚ್ಚಿಲ್ ನಾಗೇಶ್ ಡಿ. ಬಂಗೇರ
ಆಯ್ಕೆಯಾಗಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮುಲ್ಕಿ ಸೀಮೆಯ 9 ಮಾಗಣೆಯ ವ್ಯಕ್ತಿಗಳನ್ನು/ಸಂಸ್ಥೆಗಳನ್ನು ಗುರುತಿಸಿ ಅರಸು ಪ್ರಶಸ್ತಿಯನ್ನು ಮುಲ್ಕಿ ಅರಮನೆ ವೆಲ್ವೇರ್ & ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಕಳೆದ 3 ವರ್ಷಗಳಿಂದ ನೀಡುತ್ತಾ ಬಂದಿದ್ದು, ಈ ವರ್ಷದ ಅರಸು ಪ್ರಶಸ್ತಿಗೆ 182 ಅರ್ಜಿಗಳು ಸ್ವಯಂ ಆಗಿ/ಶಿಫಾರಸ್ಸಿನ ಮೂಲಕ ಬಂದಿದೆ.
ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು 28.12.2025 ಮಧ್ಯಾಹ್ನ 12 ಗಂಟೆಗೆ ಮುಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತರ ಮಾರ್ಗದರ್ಶನದಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಮುಖ್ಯಸ್ಥರಾದ ಗೌತಮ್ ಜೈನ್ ತಿಳಿಸಿರುವರು.
ಆಯ್ಕೆಯಾದ ಸಾಧಕರ ವಿವರ
ಕಂಬಳ ಮರಣೋತ್ತರ ಪಶಸ್ತಿ :-ದಿ. ಪಿ ಸುಂದರ ದೇವಾಡಿಗ
ಸಾಧನಾ ಪ್ರಶಸ್ತಿ
-ಮೋಹನ್ ದಾಸ್ ಸುರತ್ಕಲ್
ಶೈಕ್ಷಣಿಕ ಕ್ಷೇತ್ರ :-ಪ್ರೇಮಲತಾ ಯೋಗೀಶ್ ಸುವರ್ಣ
ಶೈಕ್ಷಣಿಕ ಕ್ಷೇತ್ರ ವಸಂತಿ ಕುಮಾರಿ
ಸಾಹಿತ್ಯ ಕ್ಷೇತ್ರ :-ಹರಿಶ್ಚಂದ್ರ ಪಿ ಸಾಲ್ಯಾನ್
ಕೃಷಿ ಕ್ಷೇತ್ರ :-ಸತೀಶ್ ರಾವ್ ಪಡುಪಣಂಬೂರು
ವೈದ್ಯಕೀಯ ಕ್ಷೇತ್ರ :-ಡಾ. ಶಿವಾನಂದ ಪ್ರಭು
ಯಕ್ಷಗಾನ ಕ್ಷೇತ್ರ ಶಿವರಾಮ್ ಪಣಂಬೂರು
ಸಾಂಸ್ಕೃತಿಕ ಕ್ಷೇತ್ರ :-ರಾಜೇಶ್ ಕೆಂಚನಕೆರೆ
ದೈವಾರಾಧನೆ ಕ್ಷೇತ್ರ :-ಗೋಪಾಲ ನಾಯ್ಕರು ಗುಡ್ಡೆಯಂಗಡಿ
ಧಾರ್ಮಿಕ ಕ್ಷೇತ್ರ
ವಿದ್ವಾನ್ ರಘುಪತಿ ರಾವ್ ಎಸ್
ಸಹಕಾರಿ ಕ್ಷೇತ್ರ
-ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ನಿ. ಹಳೆಯಂಗಡಿ
ಸರಕಾರಿ ಕ್ಷೇತ್ರ
:-
ಕ್ರೀಡಾ ಕ್ಷೇತ್ರ
ಕಿಶೋರ್ ಕುಮಾರ್ ಎಮ್ ಕೋಟ್ಯಾನ್
ಸಾಮಾಜಿಕ ಕ್ಷೇತ್ರ :-
:- ಕೀರ್ತನ್ ಕಟೀಲು
ಸಾಮಾಜಿಕ ಕ್ಷೇತ್ರ
ನಾಗೇಶ್ ಡಿ ಬಂಗೇರ
ಪ್ರಕಾಶ್ ಆಚಾರ್ಯ ಕಿನ್ನಿಗೋಳಿ
ಸಂಘ ಸಂಸ್ಥೆಗಳ ವಿಭಾಗ -ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ
ಸಂಘ ಸಂಸ್ಥೆಗಳ ವಿಭಾಗ :-ಫೇಮಸ್ ಯೂತ್ ಕ್ಲಬ್ (ರಿ) ತೋಕೂರು
ಕಂಬಳ ಮರಣೋತ್ತರ ಪಶಸ್ತಿ :-ದಿ. ಪಿ ಸುಂದರ ದೇವಾಡಿಗ
ಸಾಧನಾ ಪ್ರಶಸ್ತಿ
-ಮೋಹನ್ ದಾಸ್ ಸುರತ್ಕಲ್
ಶೈಕ್ಷಣಿಕ ಕ್ಷೇತ್ರ :-ಪ್ರೇಮಲತಾ ಯೋಗೀಶ್ ಸುವರ್ಣ
ಶೈಕ್ಷಣಿಕ ಕ್ಷೇತ್ರ ವಸಂತಿ ಕುಮಾರಿ
ಸಾಹಿತ್ಯ ಕ್ಷೇತ್ರ :-ಹರಿಶ್ಚಂದ್ರ ಪಿ ಸಾಲ್ಯಾನ್
ಕೃಷಿ ಕ್ಷೇತ್ರ :-ಸತೀಶ್ ರಾವ್ ಪಡುಪಣಂಬೂರು
ವೈದ್ಯಕೀಯ ಕ್ಷೇತ್ರ :-ಡಾ. ಶಿವಾನಂದ ಪ್ರಭು
ಯಕ್ಷಗಾನ ಕ್ಷೇತ್ರ ಶಿವರಾಮ್ ಪಣಂಬೂರು
ಸಾಂಸ್ಕೃತಿಕ ಕ್ಷೇತ್ರ :-ರಾಜೇಶ್ ಕೆಂಚನಕೆರೆ
ದೈವಾರಾಧನೆ ಕ್ಷೇತ್ರ :-ಗೋಪಾಲ ನಾಯ್ಕರು ಗುಡ್ಡೆಯಂಗಡಿ
ಧಾರ್ಮಿಕ ಕ್ಷೇತ್ರ
ವಿದ್ವಾನ್ ರಘುಪತಿ ರಾವ್ ಎಸ್
ಸಹಕಾರಿ ಕ್ಷೇತ್ರ
-ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ನಿ. ಹಳೆಯಂಗಡಿ
ಸರಕಾರಿ ಕ್ಷೇತ್ರ
:-
ಕ್ರೀಡಾ ಕ್ಷೇತ್ರ
ಕಿಶೋರ್ ಕುಮಾರ್ ಎಮ್ ಕೋಟ್ಯಾನ್
ಸಾಮಾಜಿಕ ಕ್ಷೇತ್ರ :-
:- ಕೀರ್ತನ್ ಕಟೀಲು
ಸಾಮಾಜಿಕ ಕ್ಷೇತ್ರ
ನಾಗೇಶ್ ಡಿ ಬಂಗೇರ
ಪ್ರಕಾಶ್ ಆಚಾರ್ಯ ಕಿನ್ನಿಗೋಳಿ
ಸಂಘ ಸಂಸ್ಥೆಗಳ ವಿಭಾಗ -ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ
ಸಂಘ ಸಂಸ್ಥೆಗಳ ವಿಭಾಗ :-ಫೇಮಸ್ ಯೂತ್ ಕ್ಲಬ್ (ರಿ) ತೋಕೂರು



