Home Karavali Karnataka ಬೈಂದೂರು : ಕರ್ನಾಟಕ ರಕ್ಷಣಾ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ….!!

ಬೈಂದೂರು : ಕರ್ನಾಟಕ ರಕ್ಷಣಾ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ….!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಆರ್ ಆರ್ ಪ್ರಭಾಕರ್ ಪೂಜಾರಿಯವರು ನೇಮಕ ಮಾಡಿದ್ದಾರೆ.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ಅಣ್ಣಪ್ಪ ಪೂಜಾರಿ ಗುಡ್ಡ ಮಾಡಿ, ಮತ್ತು ರಾಜೇಶ್ ಪೂಜಾರಿ ಅವರ ಸ್ನೇಹಿತರಾದ ಗೋಪಾಲ್ ಕವ್ರಾಡಿ ರಾಘವೇಂದ್ರ ಪೂಜಾರಿ ಬೆಣ್ಣಿಗೇರಿ ಸುರೇಶ್ ಅಮಾಸೆ ಬೈಲು ನಾಗ ಯಾನೆ ನಾಗರಾಜ ಬಳ್ಕೂರು ಯೋಗೇಶ್ ನಾವುಂದ ಹಾಗೂ ಕೋಸ್ಟಲ್ ನ್ಯೂಸ್ ಕುಂದಾಪುರ ತಂಡದವರು ಹಾಜರಿದ್ದರು.