Home Crime ಕಾರ್ಕಳ : ಕಲ್ಲುಕೋರೆಯಲ್ಲಿ ಸ್ಪೋಟಿಸಿದ ಕಲ್ಲು ಬಡಿದು ಕಾರ್ಮಿಕರೊಬ್ಬರು ಸಾವು…!!CrimeKaravali KarnatakaLatestಕಾರ್ಕಳ : ಕಲ್ಲುಕೋರೆಯಲ್ಲಿ ಸ್ಪೋಟಿಸಿದ ಕಲ್ಲು ಬಡಿದು ಕಾರ್ಮಿಕರೊಬ್ಬರು ಸಾವು…!!By Prime Tv News Desk - May 10, 2025FacebookTwitterPinterestWhatsApp ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕಲ್ಲುಕೋರೆಯಲ್ಲಿ ಸ್ಪೋಟಿಸಿದ ಕಲ್ಲು ಬಡಿದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಂದಳಿಕೆ ಗ್ರಾಮದಲ್ಲಿ ಸಂಭವಿಸಿದೆ.ಮೃತರನ್ನು ರಾಯಚೂರಿನ ಶಿವರಾಜ(27) ಎಂದು ತಿಳಿಯಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.