Home Crime ಬೆದರಿಕೆ ಒಡ್ಡಿ ಮರಳು ಕಳವು…!!

ಬೆದರಿಕೆ ಒಡ್ಡಿ ಮರಳು ಕಳವು…!!

ಸಾಂದರ್ಭಿಕ ಚಿತ್ರ

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಅಕ್ರಮ ಲಾಭ ಗಳಿಕೆ ಉದ್ದೇಶ ದಿಂದ ದಿಲೀಪ್ ಪೂಜಾರಿ, ವಿವೇಕ್ ಆಚಾರ್ಯ ಸಹಿತ ಆರೋಪಿಗಳು ಪೆರ್ಡೂರು ಗ್ರಾಮದ ಯಡ್ಡಡ್ಕದ ಕುರ್ಪಾಡಿ ಹೊಳೆಯಿಂದ 20 ಸಾವಿರ ರೂ. ಮೌಲ್ಯದ ಮರಳನ್ನು ಬೆದರಿಕೆ ಒಡ್ಡಿ ಅಕ್ರಮವಾಗಿ ಜೆಸಿಬಿ ಬಳಸಿ ತೆಗೆದು ವಾಹನಗಳಲ್ಲಿ ಸಾಗಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ವಿಜಯ ಕುಲಾಲ್ ನೀಡಿದ ದೂರಿನಂತೆ ದಾಖಲಾಗಿದೆ.