PrimeTv Live News Desk
ಕಬ್ಬಿಣದ ಕಪಾಟು ಮೈಮೇಲೆ ಬಿದ್ದು ವ್ಯಕ್ತಿ ದುರ್ಮರಣ…!!
ಉಡುಪಿ, ಜೂ. 19: ಉಡುಪಿಯ ಸಂತೆಕಟ್ಟೆಯ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಕಬ್ಬಿಣದ ಕಪಾಟು ಮೈಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ವಿಲ್ಫ್ರೆಡ್ ಎ. ರೋಡ್ರಿಗಸ್ (64) ಎಂದು ಗುರುತಿಸಲಾಗಿದೆ....
ಮಲ್ಪೆ : ತೊಟ್ಟಂ ವಿಶ್ರಾಮ್ ಹೋಮ್ ಸ್ಟೇ ಮೇಲೆ ದಾಳಿ : ಎಂಡಿಎಂಎ, ಗಾಂಜಾ...
ಮಲ್ಪೆ: ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಸಮೀಪದ ವಿಶ್ರಾಮ್ ಹೋಮ್ ಸ್ಟೇ ಮೇಲೆ ಮಲ್ಪೆ ಪೊಲೀಸರು ದಾಳಿ ನಡೆಸಿ ಎಂಡಿಎಂಎ, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಏಳು ಮಂದಿಯನ್ನು...
ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಸಮುದ್ರಪಾಲು…!!
ಕೋಟ: ಕರಾವಳಿಗೆ ಪ್ರವಾಸಕ್ಕೆoದು ಬಂದಿದ್ದ ಯುವಕನೋರ್ವ ಸಮುದ್ರ ಪಾಲದ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಕಡಲತೀರದಲ್ಲಿ ಇಂದು ಸಂಭವಿಸಿದೆ.
ಬೆಂಗಳೂರಿನ ರಾಜಾಜಿನಗರ ನಿವಾಸಿ ನಿಖಿಲ್ ಕುಮಾರ್ (32) ಮೃತ...
ಕೋಳಿ ಅಂಕ ಜುಗಾರಿ ಮೇಲೆ ಪೊಲೀಸ್ ದಾಳಿ : ಮೂವರು ಬಂಧನ, ನಗದು ವಶ…!!
ಕುಂದಾಪುರ, ಜೂ. 19: ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಗುಡಿಬೆಟ್ಟು ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ನಗದು...
ಕುಂದಾಪುರ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಸ್ಕೂಟರ್ ಢಿಕ್ಕಿ : ಸವಾರ ಸಾವು…!!
ಕುಂದಾಪುರ, ಜೂ. 19: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಅಲಂಕಾರ್ ಬಾರ್ ಎದುರು...
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆ…!!
ಉಡುಪಿ : ಲಯನ್ಸ್ ಜಿಲ್ಲೆ 317C ಇದರ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋಯ್ಸ್ ಫೆರ್ನಾಂಡಿಸ್ ಆಯ್ಕೆಯಾದರೆ,...
ಬೆದರಿಕೆ ಒಡ್ಡಿ ಮರಳು ಕಳವು…!!
ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಅಕ್ರಮ ಲಾಭ ಗಳಿಕೆ ಉದ್ದೇಶ ದಿಂದ ದಿಲೀಪ್ ಪೂಜಾರಿ, ವಿವೇಕ್ ಆಚಾರ್ಯ ಸಹಿತ ಆರೋಪಿಗಳು ಪೆರ್ಡೂರು ಗ್ರಾಮದ ಯಡ್ಡಡ್ಕದ ಕುರ್ಪಾಡಿ ಹೊಳೆಯಿಂದ 20 ಸಾವಿರ ರೂ....
ಕುಂದಾಪುರ : ಕಾರು ಢಿಕ್ಕಿ : ಮಹಿಳೆ ಸಾವು…!!
ಕುಂದಾಪುರ: ಬೀಜಾಡಿ ಗ್ರಾಮ ಅರಸರಬೆಟ್ಟು ಕ್ರಾಸ್ನಲ್ಲಿ ಕಾರು ಡಿಕ್ಕಿ ಮಹಿಳೆ ಮೃತಪಟ್ಟ ಘಟನೆ ಬೆಳಗ್ಗೆ ನಡೆದಿದೆ.
ಕುಂಭಾಸಿಯಿಂದ ಕೋಟೇಶ್ವರ ರಥ ಬೀದಿ ಕಡೆಗೆ ಸಾಗುತ್ತಿದ್ದ ಮಾರುತಿ ಓಮ್ನಿ ಕಾರು ನಡೆದುಕೊಂಡು ಹೋಗುತ್ತಿದ್ದ ಗೋಪಾಡಿ ನಿವಾಸಿ...
ಮಲಗಿದ್ದಲ್ಲೇ ಗಾಯಾಳು ವ್ಯಕ್ತಿ ಸಾವು
ಕುಂದಾಪುರ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹಟ್ಟಿಯಂಗಡಿ ಗ್ರಾಮದ ಕರ್ಕಿಗುಡ್ಡೆ ನಿವಾಸಿ ದಿನೇಶ್ (38) ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಅವರು 2026ರ, ಜ.4ರಂದು ಬೈಕ್ನಲ್ಲಿ ಹೋಗುತ್ತಿರುವಾಗ ಕೋಟೇಶ್ವರದಲ್ಲಿ...
ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ : ದೂರು ದಾಖಲು…!!
ಕುಂದಾಪುರ: ಬೈಂದೂರಿನ ವಿದ್ಯಾನಗರದಲ್ಲಿರುವ ಮನೆಗೆ ಮಲ್ಲಿಕಾ ಮತ್ತು ಚಂದ್ರ ಎಂಬವರು ಆಗಮಿಸಿ ಅವಾಚ್ಯಕಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೀ (47) ಎಂಬವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ...










