Home Authors Posts by PrimeTv Live News Desk

PrimeTv Live News Desk

PrimeTv Live News Desk
1157 POSTS 0 COMMENTS

ಡರ್ಟ್‌ಪ್ರಿಕ್ಸ್ XII : ಮಂಗಳೂರಿನಲ್ಲಿ ಮತ್ತೊಮ್ಮೆ ಅಡ್ರೆನಲಿನ್ ಹಬ್ಬ ಸೃಷ್ಟಿಸಲು ಸಜ್ಜು..!

0
ಮಂಗಳೂರು, : ನಗರದಲ್ಲಿ ಮತ್ತೊಮ್ಮೆ ರೋಮಾಂಚನದ ಅಲೆ ಎಬ್ಬಿಸಲು ಡರ್ಟ್‌ಪ್ರಿಕ್ಸ್ XII ಸಜ್ಜಾಗಿದೆ. ಇದು ಕೇವಲ ಒಂದು ಈವೆಂಟ್ ಅಲ್ಲ, ಪರಂಪರೆಯಂತೆ ಮುಂದುವರಿಯುತ್ತಿರುವ ಸ್ಪೀಡ್ ಮತ್ತು ಎನರ್ಜಿ ಹಬ್ಬವಾಗಿದ್ದು, ಯುವಜನತೆಗೆ ವಿಶೇಷ ಆಕರ್ಷಣೆಯಾಗುತ್ತಿದೆ. ಏ.25–26ರಂದು ...

ಕೋಟದಲ್ಲಿ ಮಹಿಳೆ ಆತ್ಮಹತ್ಯೆ..!

0
ಕೋಟ: ಒಂಟಿತನ ಮತ್ತು ಮಾನಸಿಕ ಬೇಸರದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ಕೋಟದಲ್ಲಿ ನಡೆದಿದೆ. ಹಂಗಾರಕಟ್ಟೆ ನಿವಾಸಿ ಗಣೇಶ್ ಪ್ರಭು ಅವರ ಅಕ್ಕ ಅಶ್ವಿನಿ ಕಾಮತ್ (59) ಅವರು ಕೋಟದ ತಮ್ಮ...

ಶಂಕರನಾರಾಯಣ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ…!!

0
ಶಂಕರನಾರಾಯಣ: ದೇವಸ್ಥಾನಗಳಲ್ಲಿಯೂ ಕಳ್ಳರ ದಾಳಿ ಮುಂದುವರಿದಿರುವ ಘಟನೆ ಶಂಕರನಾರಾಯಣದಲ್ಲಿ ಬೆಳಕಿಗೆ ಬಂದಿದೆ. ಆಜ್ರಿ ಸಮೀಪದ ಉಮಾಮಹೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನವಾಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರ ನಾಗರಾಜ ಶೆಟ್ಟಿ ಅವರು...

ಕಾಪು : ಸ್ಕೂಟಿಗೆ ಬಸ್ ಡಿಕ್ಕಿಯಾಗಿ ಅಪಘಾತ – 8 ವರ್ಷದ ಬಾಲಕಿ ದುರ್ಮರಣ….!

0
ಕಾಪು: ಉಡುಪಿ ಜಿಲ್ಲೆಯ ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್ ಒಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ತಂದೆಯೊಂದಿಗೆ...

ಡಿ.ಜಿ.ಪಿ. ಡಾ. ಎಂ.ಎ. ಸಲೀಂ ಉಡುಪಿ ಭೇಟಿ : ಪೊಲೀಸ್ ಕಾರ್ಯಕ್ಷಮತೆಗೆ ಮೆಚ್ಚುಗೆ…!!

0
ಉಡುಪಿ : ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಉಡುಪಿಗೆ ಭೇಟಿ ನೀಡಿದರು. ಕರಾವಳಿ ಕಾವಲು ಪಡೆ, ಮಲ್ಪೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಲ್ಪೆಯ ಕರಾವಳಿ ಕಾವಲು...

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ : ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ..!

0
ಬೆಂಗಳೂರು: ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ಎಂಬ ಯುವಕ ಕಣ್ಮರೆಯಾಗಿದ್ದಾನೆ. ಬಿ.ಟೆಕ್ ಓದಿಕೊಂಡಿರುವ ಚಿನ್ಮಯ್ ತನ್ನ ಗೆಳತಿಯೊಂದಿಗೆ...

ಮಾದಕ ವಸ್ತು ಸೇವನೆ ಮಾಡಿದ ಆರೋಪ : ಮೂವರು ಅರೆಸ್ಟ್…!!

0
ಮಂಗಳೂರು : ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ಪಾಂಡೇಶ್ವರ ಮತ್ತು ಕದ್ರಿ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಗರದ ಅತ್ತಾವರ ಫಕ್ಕೀರ್ ರಸ್ತೆಯಲ್ಲಿರುವ ಖಾಸಗಿ ಕಟ್ಟಡವೊಂದರ ರಿಕ್ರಿಯೇಶನ್ ಕ್ಲಬ್‌ವೊಂದಕ್ಕೆ...

ಸಾಲ ವಸೂಲಿಗೆ ಹೋದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕಾರು ಧ್ವಂಸ, ಜೀವ ಬೆದರಿಕೆ..!

0
ಕಾಪು : ಸಾಲ ವಸೂಲಿಗೆ ತೆರಳಿದ ವ್ಯಕ್ತಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕಾರನ್ನು ಧ್ವಂಸಗೊಳಿಸಿದ ಘಟನೆ ಕಾಪು ತಾಲೂಕಿನ ನಡಿಕೆರೆ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ...

ಪೊಲೀಸರ ಮೇಲೆ ದಾಳಿ : ಮೂವರಿಗೆ ಗಾಯ…!!

0
ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡ್ ನಲ್ಲಿರುವ ಬೇಕಲ್‌ ಕ್ಲಬ್‌ನಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 16 ಮಂದಿಯನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿ ವಾಪಸ್ ಬರುತ್ತಿದ್ದ ವೇಳೆ ಪೊಲೀಸರೊಂದಿಗೆ ಗಲಾಟೆ ನಡೆದಿದ್ದು ಮೂವರು...

ಕಾಪು ಸಮೀಪ ಲಾರಿ-ಸ್ಕೂಟರ್ ಢಿಕ್ಕಿ : ಓರ್ವ ಸಾವು : ಮತ್ತೊಬ್ಬರಿಗೆ ಗಾಯ..!

0
ಕಾಪು: ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಸಂದೀಪ್ ಆಚಾರ್ಯ ಅವರು ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 20ರಂದು ಕೆಲಸದ...
0FansLike
0SubscribersSubscribe

EDITOR PICKS