PrimeTv Live News Desk
ಮಂಗಳೂರಿನಲ್ಲಿ ಪೊಲೀಸ್ ಮನೆಗೆ ಬಂದ ಕಳ್ಳ…!!
ಮಂಗಳೂರು : ನಗರದಲ್ಲಿ ಪೊಲೀಸ್ ಮನೆಗೆ ಕಳ್ಳ ನುಗ್ಗಿದ ಅಪರೂಪದ ಘಟನೆ ನಡೆದಿದೆ. ಪುರಭವನದ ಮುಂದಿನ ಭಾಗದಲ್ಲಿರುವ ಪೋಲಿಸ್ ವಸತಿ ಗೃಹಕ್ಕೆ ಕಳ್ಳರು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ವರದಿಯಾಗಿದೆ.
ಪೊಲೀಸ್ ಲೈನ್...
ಹಸುಗೂಸನ್ನು ಬಿಟ್ಟು ಮದುವೆಗೆ ಹೋದ ತಾಯಿ : ಕೂಸು ಸಾವು…!!
ತುಮಕೂರು : ಮಗುವಿಗೆ ಜನ್ಮ ನೀಡಿದ ತಾಯಿಯೋರ್ವಳು ಮರು ದಿನವೇ ತನ್ನ ಸಹೋದರಿ ಮನೆಯಲ್ಲಿ ಮಗುವನ್ನು ಬಿಟ್ಟು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾಳೆ. ಈ ನಡುವೆ ಮಗುವಿಗೆ ಸಮಸ್ಯೆ ಕಾಣಿಸಿಕೊಂಡು ಸಾವಿಗೀಡಾಗಿದೆ. ಈ ಘಟನೆ...
ಕುಂದಾಪುರ : ಹಣ ದ್ವಿಗುಣ ಆಮಿಷ : ಕಾಲೇಜು ಉಪನ್ಯಾಸಕನಿಗೆ ಬರೋಬ್ಬರಿ 26 ಲಕ್ಷ...
ಕುಂದಾಪುರ: ರಿಚ್ ಲೈಫ್ ಕೇರ್ ಕಂಪೆನಿ ಹೆಸರಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂದು ಹೇಳಿ ಬರೋಬ್ಬರಿ 26 ಲಕ್ಷ ರೂ. ಗೂ ಮಿಕ್ಕಿ ಹಣ ಪಡೆದು ಖಾಸಗಿ ಕಾಲೇಜು...
ಕುಂದಾಪುರ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು…!!
ಕುಂದಾಪುರ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲುಕು ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ನ ಮನೆಯಲ್ಲಿ ನಡೆದಿದೆ.
ಮೃತರನ್ನು ಕುಂದಾಪುರ ತಾಲುಕು ವಡೇರ ಹೊಬಳಿ ಗ್ರಾಮದ...
ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಅಪಘಾತ : ಸಹಸವಾರೆ ಮಹಿಳೆ ಮೃತ್ಯು..!!
ಉಡುಪಿ : ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಕಿನ್ನಿಮುಲ್ಕಿ ಜೆಎಇ’ಸ್ ವೀಲ್ ಅಲೈನ್‌ಮೆಂಟ್ ಎದುರಿನ ಬಲಾಯಿಪಾದೆ–ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ನ ಸಹಸವಾರೆಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು...
ಅಪಘಾತದಲ್ಲಿ ಬೈಕ್ ಸಹ ಸವಾರೆ ಮೃತ್ಯು ಪ್ರಕರಣದ ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ...
ಮಂಗಳೂರು: ರಸ್ತೆ ಅಪಘಾತದಲ್ಲಿ ಬೈಕ್‌ನ ಸಹ ಸವಾರೆ ರಿಯಾ ಅಂಟನಿ (19) ಎಂಬಾಕೆಯ ಸಾವಿಗೆ ಕಾರಣನಾದ ಆರೋಪಿ ಕಾರಿನ ಚಾಲಕ ದೀಪಕ್ ಆರ್.ಎಂಬಾತನಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಆರು ತಿಂಗಳು ಜೈಲು ಶಿಕ್ಷೆ...
ಕುಂದಾಪುರ: ಕಾಳಾವರದಲ್ಲಿ ಮಲಗಿದಲ್ಲಿಯೇ ವ್ಯಕ್ತಿ ಮೃತ್ಯು…!!
ಕುಂದಾಪುರ: ಕಾಳಾವರ ಗ್ರಾಮದ ಶಾಲೆಯ ಬಳಿಯ ನಿವಾಸಿ ನಾಗರಾಜ (53) ಅವರು ಜ.28 ರ ರಾತ್ರಿ ಮಲಗಿದ್ದು, ಜ.29 ರ ಬೆಳಗ್ಗೆ ಪತ್ನಿ ನೋಡಿದಾಗ ಮಲಗಿದ್ದಲ್ಲಿಯೇ ಸಾವನ್ನಪ್ಪಿರುವುದಾಗಿದೆ.
ಇವರು ಕಳೆದ ಸುಮಾರು 20 ವರ್ಷಗಳಿಂದ...
ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು…!!
ಉಡುಪಿ: ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದವರನ್ನು ಪೊಲೀಶರು ವಶಕ್ಕೆ ಪಡೆದ ಘಟನೆ ನಡೆದಿದೆ.
ತಡರಾತ್ರಿ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಗೋಪಾಲಕೃಷ್ಣ ಜೋಗಿಯವರು ರೌಂಡ್‌ನಲ್ಲಿದ್ದಾಗ ನಗರದ ಕರಾವಳಿ ಬೈಪಾಸ್ ರಾ.ಹೆ....
ಉಡುಪಿ ಜಿಲ್ಲಾ ಸರಕಾರಿ ವಕೀಲರ ಕರ್ತವ್ಯ ಲೋಪ : ವಿಚಾರಣೆಯ ಬಳಿಕ ಸೂಕ್ತ ಕ್ರಮ…!!
ಉಡುಪಿ : ಉಡುಪಿಯ ಜಿಲ್ಲಾ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸುತಿದ್ದ ಅವಧಿಯಲ್ಲಿ ನ್ಯಾಯಾಲಯದ ತನಿಖೆಯಲ್ಲಿರುವ ವಿವಿಧ ಪ್ರಕರಣಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸದೆ ಕರ್ತವ್ಯಲೋಪ ಎಸಗಿರುವ ಕುರಿತು ಸ್ವೀಕೃತವಾದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತಿದ್ದು,...
ನಟಿ ಆಕಾಂಕ್ಷಾ ವಿರುದ್ಧ 11ಕೋಟಿ ವಂಚನೆ ಆರೋಪ…!!
ನವದೆಹಲಿ : ಭೋಜ್‌ಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ಅವಸ್ಥಿ ತಮ್ಮ ನಟನೆಯಿಂದ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಇದೀಗ ನಟಿ ಆಕಾಂಕ್ಷಾ ಅವಸ್ಥಿ ಮತ್ತು ಅವರ ಪತಿ ವಿರುದ್ಧ 11.5 ಕೋಟಿ ರೂ. ವಂಚನೆ...









