PrimeTv Live News Desk
ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು…!!
ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿಯೊಬ್ಬರು ಮನೆ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿನಿಯನ್ನು ನಿಖಿತಾ (19) ಎಂದು ತಿಳಿಯಲಾಗಿದೆ.
ನಿಖಿತಾ ಅವರು ಬೆಳ್ತಂಗಡಿ...
ವೈದ್ಯರ ದಿನ : ಒಂದು ಆತ್ಮಾವಲೋಕನ — ಡಾ. ಪಿ. ವಿ. ಭಂಡಾರಿ…!!
ಉಡುಪಿ : ಪ್ರತಿ ವರ್ಷದ ವೈದ್ಯರ ದಿನ ನಮಗೆಲ್ಲ ಪರಿಚಿತವಾದ ಆಚರಣೆಗಳನ್ನು ಹೊತ್ತು ತರುತ್ತದೆ—ಶುಭಾಶಯಗಳು, ಹೂಮಾಲೆಗಳು ಮತ್ತು ಕೃತಜ್ಞತೆಯ ಮಾತುಗಳು. ಇವೆಲ್ಲವನ್ನೂ ನಾನು ಗೌರವದಿಂದಲೇ ಸ್ವೀಕರಿಸುತ್ತೇನೆ. ಆದರೆ ಅದರೊಂದಿಗೆ ಒಂದು ರೀತಿಯ ಮುಜುಗರವೂ...
ಜು. 5ರಂದು ಪೊಲೀಸ್ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಾಗಾರ..!
ಕಾಪು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ 3,395 ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ 1,421 ಹುದ್ದೆಗಳ ನೇಮಕಾತಿಗೆ ರಾಜ್ಯ ಸರಕಾರ ಅರ್ಜಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆಗೆ...
ಮಹಿಳೆ ನಾಪತ್ತೆ : ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…!!
ಮಂಗಳೂರು: ನಗರದ ಲೇಡಿಹಿಲ್ ಸಮೀಪದ ದೀಪಾ ಅಪಾರ್ಟ್ಮೆಂಟ್ನಿಂದ 22 ವರ್ಷದ ವಿವಾಹಿತ ಮಹಿಳೆ ಕಾಣೆಯಾದ ಕುರಿತು ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಮ್ಮ ಬೀರಪ್ಪ ಯರಝರಿ (22) ಅವರು ಜೂನ್ 15, 2026ರಂದು...
ಸಂಪಾಜೆ : ಮಲಗಿದ್ದಲ್ಲೇ ವ್ಯಕ್ತಿ ಸಾವು..!
ಸಂಪಾಜೆ : ಅರಂತೋಡು, ಸಂಪಾಜೆಯ ಆಲಡ್ಕ ಸಮೀಪ ಮನೆಯಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.2ರಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕಾಸರ ಗೋಡು ಮೂಲದ ಜೋಸ್ ಮ್ಯಾಥ್ಯ ಎಂದು ತಿಳಿದು ಬಂದಿದೆ.
ಸಂಪಾಜೆ ಭಾಗದಲ್ಲಿ ತೋಟ...
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ವ್ಯಕ್ತಿ ನಾಪತ್ತೆ…!!
ಉಪ್ಪುಂದ : ಕಾಸರಗೋಡಿನಿಂದ ಅಜೀರ್ ದರ್ಗಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬೈಂದೂರು ವ್ಯಾಪ್ತಿಯ ರೈಲು ನಿಲ್ದಾಣದಲ್ಲಿ ನಾಪತ್ತೆಯಾಗಿದ್ದಾರೆ.
ಮುಸಾ ಯಾನೆ ಅಬುಸಾಲಿ (68) ನಾಪತ್ತೆ ಯಾದವರು. ಇವರು ಕುಟುಂಬದವರೊಂದಿಗೆ ಅಜೀರ್ ದರ್ಗಾ ದರ್ಶನ ಮಾಡಿ...
Casho Bet Casino: Innovatieve Features Die Het Verschil Maken
Platform Overzicht
Spelaanbod en Providers
Bonussen en Promoties
Veiligheid en Licenties
Winner Stories
Veelgestelde Vragen
Wie op zoek is naar een solide online casino komt al snel uit bij cashobet...
Woo Casino unter der Lupe: Eine detaillierte Analyse
Allgemeiner Überblick
Spielangebot
Bonusangebote und Promotionen
Seriosität
Winner Stories
FAQ
Allgemeiner Überblick
Wer sich mit modernen Online-Glücksspielplattformen befasst, kommt an Woo Casino kaum vorbei. WooCasino login liefert eine abwechslungsreiche Mischung aus...
ಬಸ್ನಲ್ಲಿ ಪ್ರಯಾಣಿಸುವಾಗ ಗುಟ್ಕಾ ಉಗಿಯಲು ಕಿಟಕಿಯಿಂದ ಹೊರಕ್ಕೆ ತಲೆ ಹಾಕಿದ್ದ ಯುವಕನ ರುಂಡವೇ ಕಟ್…!!
ಧಾರವಾಡ: ಬಸ್ನಲ್ಲಿ ಪ್ರಯಾಣ ಮಾಡುವಾಗ ಐಟಿಐ ಯುವಕನೊಬ್ಬ ಗುಟ್ಕಾ ಉಗಿಯಲು ಕಿಟಕಿಯಿಂದ ಹೊರಕ್ಕೆ ತಲೆ ಹಾಕಿದ್ದ ವೇಳೇ ಟಿಪ್ಪರ್ ಡಿಕ್ಕಿಯಾಗಿ ರುಂಡವೇ ಕತ್ತರಿಸಿ ಹೋದ ಘಟನೆ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು...
ನಾಗರಹಾವು ಕಡಿದು ಆಟೋ ಚಾಲಕ ಮೃತ್ಯು…!!
ಬಂಟ್ವಾಳ : ನಾಗರಹಾವು ಕಡಿತಕ್ಕೊಳಗಾದ ಆಟೋ ಚಾಲಕರೊರ್ವರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕುದ್ಕಾರ್ ಎಂಬಲ್ಲಿ ಜು.೨ರಂದು ಬೆಳಿಗ್ಗೆ ಸಂಭವಿಸಿದೆ.
ಸೆರ್ಕಳ ಕುದ್ಕಾರ್ ನಿವಾಸಿ ಸುಲೈಮಾನ್...






