Home Authors Posts by PrimeTv Live News Desk

PrimeTv Live News Desk

PrimeTv Live News Desk
1558 POSTS 0 COMMENTS

ಉಡುಪಿ : ಬೈಲೂರಿನಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ…!!

0
ಉಡುಪಿ : ನಗರದ ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್ ತನ್ನ ಸಾರ್ಥಕ 11 ವರ್ಷಗಳ ಸೇವೆಯನ್ನು ಪೂರೈಸುತ್ತಿರುವ ಸಂಧರ್ಭದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ...

ಬೈಂದೂರು : ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡಿದ ಈ ಕ್ರಮಕ್ಕೆ ಪೋಷಕರಿಂದ ಮೆಚ್ಚುಗೆ :...

0
ಕುಂದಾಪುರ: ಗುಜ್ಜಾಡಿ ನಾಯಕವಾಡಿ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರಿಗೆ ಇದೀಗ ಸಂತಸದ ಸುದ್ದಿ.ಬಹುದಿನಗಳಿಂದ ಎದುರಾಗಿದ್ದ ಕಾಯಂ ಶಿಕ್ಷಕಿ ನೇಮಕದ ನಿರೀಕ್ಷೆಗೆ ಇದೀಗ ತೆರೆ ಬಿದ್ದಿದೆ. ನಾಯಕವಾಡಿ ಅಂಗನವಾಡಿ ಕೇಂದ್ರಕ್ಕೆ ಕಾಯಂ ಟೀಚರ್ ನೇಮಕಗೊಳಿಸಿದ ಮಹಿಳಾ...

ಬಿಲ್ಲು ಹಿಡಿದು ಎರಡು ವರ್ಷದಲ್ಲೇ ರಾಷ್ಟ್ರೀಯ ಚಾಂಪಿಯನ್ : ಮುಂಬೈನ 13ರ ಹರೆಯದ ಅಧ್ಯಾ...

0
ಮುಂಬೈ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ವರ್ಷಗಳ ತರಬೇತಿ ಮತ್ತು ಅನುಭವ ಅಗತ್ಯ ಎಂಬ ಮಾತಿದೆ. ಆದರೆ, ಮುಂಬೈನ 13ರ ಹರೆಯದ ಯುವ ಬಿಲ್ಲುಗಾರ್ತಿ ಅಧ್ಯಾ ಸುಮನ್ ದೇವದಿಗಾ ಅವರು ಕೇವಲ ಎರಡು...

ಕುಂದಾಪುರ: ಅನಾರೋಗ್ಯದಿಂದ ನೊಂದು ಮಹಿಳೆ ಆತ್ಮಹತ್ಯೆ…!!

0
ಕುಂದಾಪುರ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 62 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಶಾರದ (62) ಎಂದು ತಿಳಿಯಲಾಗಿದೆ. ಅವರು ಸಕ್ಕರೆ ಕಾಯಿಲೆ, ಕಾಲು ನೋವು...

ಮಲ್ಪೆ: ಮೀನುಗಾರಿಕಾ ಬೋಟ್‌ನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ನಾಪತ್ತೆ…!!

0
ಮಲ್ಪೆ: ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ಛತ್ತೀಸ್‌ಗಢ ಮೂಲದ 28 ವರ್ಷದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಛತ್ತೀಸ್‌ಗಢ ಮೂಲದ ದ್ವಾರಿಕ ಶಿಕಾರ್ (28) ನಾಪತ್ತೆಯಾದವರು. ಇವರು...

ಹೆಬ್ರಿ: ಕೋಳಿ ಅಂಕ ಅಡ್ಡೆಗೆ ಖಾಕಿ ರೇಡ್ : 2 ಮಂದಿ ವಶಕ್ಕೆ…!!

0
ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿಗಳ ಕಾಲಿಗೆ ಹರಿತವಾದ ಕತ್ತಿ ಕಟ್ಟಿ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವರಂಗ ಗ್ರಾಮದ ತಲಮನೆ...

ಸುಳ್ಯ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ…!!

0
ಸುಳ್ಯ: ನ್ಯಾಯಾಲಯಕ್ಕೆ ಹಾಜರಾಗದೆ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣ ಸಂಖ್ಯೆ 33/2021ರಲ್ಲಿ ಐಪಿಸಿ ಕಲಂ 354,...

ಮಂಗಳೂರು: ಅಕ್ರಮ MDMA ಮಾದಕ ವಸ್ತುವನ್ನು ಮಾರಾಟ : ಆರೋಪಿಯ ಬಂಧನ…!!

0
ಮಂಗಳೂರು: ಅಕ್ರಮವಾಗಿ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಕಾಯುತ್ತಿದ್ದ ಆರೋಪಿಯನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿರುವ ಘಟನೆ ಸಂಭವಿಸಿದೆ. ಕಾವೂರು ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಲ್ಲಿಕಾರ್ಜುನ್ ಬಿರಾದಾರ್ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್...

ಮಂಗಳೂರು: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…!!

0
ಮಂಗಳೂರು : ಕೋರ್ಟ್ ಸಮನ್ಸ್ ಹಾಗೂ ಹಲವು ಬಾರಿ ವಾರಂಟ್ ಜಾರಿಯಾಗಿದ್ದರೂ ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಲ್ಕಿ ಸಮೀಪದ ಕೆ.ಎಸ್. ರಾವ್...

ಉಡುಪಿ: ತೆರಿಗೆ ಪಾವತಿಸದ ಸಿಟಿಬಸ್ ಮುಟ್ಟುಗೋಲು…!!

0
ಉಡುಪಿ: ನಗರದಿಂದ ತೊಟ್ಟಂ-ಹೂಡೆ-ಮಲ್ಪೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಸಿಟಿಬಸ್ ವೊಂದರ ವಿರುದ್ಧ ಗಂಭೀರ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿದ್ದು ಅಧಿಕಾರಿಗಳು ಬಸ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರ್‌ಟಿಒ ದಾಖಲೆಗಳ ಪ್ರಕಾರ:ಬಸ್ 1 ಏಪ್ರಿಲ್ 2011 ರಂದು...
0FansLike
0SubscribersSubscribe

EDITOR PICKS