Home Crime ಕುಂಬಳೆ : ಎಂ.ಡಿ.ಎಂ.ಎ. ಸಹಿತ ಇಬ್ಬರ ಬಂಧನ…! CrimeDskshina KannadaLatest ಕುಂಬಳೆ : ಎಂ.ಡಿ.ಎಂ.ಎ. ಸಹಿತ ಇಬ್ಬರ ಬಂಧನ…! By PrimeTv Live News Desk - June 17, 2026 FacebookTwitterPinterestWhatsApp ಕುಂಬಳೆ: ಕುಂಬಳೆ ಪೇಟೆಯ ಸರ್ವಿಸ್ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂ.ಡಿ.ಎಂ.ಎ. ಸಹಿತ ಹೊಸ ದುರ್ಗ ಅಜಾನೂರು ನಿವಾಸಿ ಸಯಂತ್ (29) ಮತ್ತು ಕಾಸರ ಗೋಡು ಕಡಪುರದ ಲಾಲು (46)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.