Home Karavali Karnataka ಡಿ. 7ರಂದು ಉಡುಪಿ ಮ್ಯಾರಾಥಾನ್ : ನೋಂದಣಿ ಪ್ರಕ್ರಿಯೆಗೆ ಎಸ್ಪಿ ಹರಿರಾಂ ಶಂಕರ್ ಚಾಲನೆ….!!

ಡಿ. 7ರಂದು ಉಡುಪಿ ಮ್ಯಾರಾಥಾನ್ : ನೋಂದಣಿ ಪ್ರಕ್ರಿಯೆಗೆ ಎಸ್ಪಿ ಹರಿರಾಂ ಶಂಕರ್ ಚಾಲನೆ….!!

ಉಡುಪಿ : ಡಿಸೆಂಬರ್ 7ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿರುವ ಉಡುಪಿ ಮ್ಯಾರಾಥಾನ್‌ನ ನೋಂದಣಿ ಪ್ರಕ್ರಿಯೆಗೆ ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಉಡುಪಿ ಎಸ್ಪಿ ಕಚೇರಿಯಲ್ಲಿ ಚಾಲನೆ ನೀಡಿದರು.

ಈ ವೇಳೆ ರನ್ನರ್ಸ್ ಕ್ಲಬ್‌ನ ಡಾ. ತಿಲಕ್ ಚಂದ್ರ ಪೈ, ದಿವ್ಯೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಡಿ. 7ರಂದು ಉಡುಪಿ ಮ್ಯಾರಾಥಾನ್ ಹಾಗೂ ಸ್ಯಾರಿ ರನ್ ಆಯೋಜಿಸಿದ್ದು, ಇಂದಿನಿ0ದ ನವೆ 30ರವರೆಗೆ ನೋಂದಣಿಗೆ ಅವಕಾಶವಿದೆ. ನೋಂದಣಿಗಾಗಿ ವೆಬ್ ಸೈಟ್ www.udupimarathon.in ಗೆ ಭೇಟಿ ನೀಡಬಹುದು.