Home Karnataka ಸಣ್ಣಪುಟ್ಟ ಬೇಕರಿ ಕಾಂಡಿಮೆಂಟ್ಸ್ ಗಳ ಮೇಲೆ ಕಮರ್ಷಿಯಲ್ ಟ್ಯಾಕ್ಸ್ ಬ್ರಹ್ಮಾಸ್ತ್ರ…!!

ಸಣ್ಣಪುಟ್ಟ ಬೇಕರಿ ಕಾಂಡಿಮೆಂಟ್ಸ್ ಗಳ ಮೇಲೆ ಕಮರ್ಷಿಯಲ್ ಟ್ಯಾಕ್ಸ್ ಬ್ರಹ್ಮಾಸ್ತ್ರ…!!

ಬೆಂಗಳೂರು : ನಗರದ ಸಣ್ಣಪುಟ್ಟ ಬೇಕರಿ ಕಾಂಡಿಮೆಂಟ್ಸ್ ಗಳ ಮೇಲೆ ಮೂರು ವರ್ಷಗಳ ತೆರಿಗೆ 5 ಲಕ್ಷದಿಂದ ಒಂದು ಕೋಟಿ ಎರಡು ಕೋಟಿಯವರೆಗೂ ತೆರಿಗೆ ಕಟ್ಟುವಂತೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ನೋಟಿಸ್ ನೀಡಿದೆ.

ಸಂಕಷ್ಟದಲ್ಲಿ ಸಣ್ಣ ಉದ್ಯಮೆದಾರ..ಕಾರ್ಮಿಕ ಪರಿಷತ್ ಕೇಂದ್ರ ಕಚೇರಿ ಮುಂಭಾಗ ಸಣ್ಣ ಉದ್ದಿಮೆದಾರರು ಸೇರಿದ್ದಾರೆ.

ಬಡ ಉದ್ಯಮಿಗಳಿಗೆ ಹಾಕಿದ ಸಂಪೂರ್ಣ ತೆರಿಗೆ ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಕಾರ್ಮಿಕ ಮುಖಂಡ ಡಾ ರವಿ ಶೆಟ್ಟಿ ಬೈಂದೂರ್ ಆಗ್ರಹಿಸಿದ್ದಾರೆ.