Home Karkala News ಎಣ್ಣೆಹೊಳೆ ದೇವಸ್ಥಾನಕ್ಕೆ ವೀರಪ್ಪ ಮೊಯಿಲಿ ಭೇಟಿ…!!

ಎಣ್ಣೆಹೊಳೆ ದೇವಸ್ಥಾನಕ್ಕೆ ವೀರಪ್ಪ ಮೊಯಿಲಿ ಭೇಟಿ…!!

ಹೆಬ್ರಿ : ಎಣ್ಣೆಹೊಳೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಗುರುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ವೀರಪ್ಪ ಮೊಯಿಲಿ ಅವರನ್ನು ಗೌರವಿಸಲಾಯಿತು. ಹರ್ಷ ಮೊಯಿಲಿ, ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.