Home Latest ಮಲ್ಪೆ : ಕೆಳನೇಜಾರು ನಿವಾಸಿ ನಾಪತ್ತೆ…!! LatestUdupi News ಮಲ್ಪೆ : ಕೆಳನೇಜಾರು ನಿವಾಸಿ ನಾಪತ್ತೆ…!! By PrimeTv Live News Desk - February 16, 2026 FacebookTwitterPinterestWhatsApp ಮಲ್ಪೆ: ಮೂಡುತೋನ್ಸೆ ಗ್ರಾಮದ ಕೆಳನೇಜಾರು ನಿವಾಸಿ ವಿನಯ ಕುಮಾರಿ (31) ಎಂಬವರು ಫೆ.13ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.