Home Crime ಶಿಕ್ಷಣ ಇಲಾಖೆಯ ಲೆಕ್ಕಪರಿಶೋಧಕ ಲೋಕಾಯುಕ್ತ ಬಲೆಗೆ…!!

ಶಿಕ್ಷಣ ಇಲಾಖೆಯ ಲೆಕ್ಕಪರಿಶೋಧಕ ಲೋಕಾಯುಕ್ತ ಬಲೆಗೆ…!!

ಬೈಂದೂರು: ಶಿಕ್ಷಣ ಇಲಾಖೆಯ ಆಂತ್ರಿಕ ಲೆಕ್ಕಪರಿಶೋದನೆಯಲ್ಲಿ ಲೋಕಾಯುಕ್ತ ಅಧಿಕಾರಗಳು ದಾಳಿ ನಡೆಸಿದ್ದಾರೆ.

ಲೆಕ್ಕಪರಿಶೋಧನೆಯಲ್ಲಿ ಲಂಚ ಪಡೆಯುವ ವೇಳೆ ಲೆಕ್ಕಪರಿಶೋಧಕ ಸಿಕ್ಕ ಬಿದ್ದಿದ್ದಾನೆ. ಲೆಕ್ಕಪರಿಶೋಧಕರಾದ ರಘುನಂದನ ಲೋಕಾಯುಕ್ತ ಬಲೆಗೆ  ಬಿದ್ದಿದ್ದಾನೆ.

80,000 ಲಚ್ಚ ಪಡೆಯುವಾಗ ರಘುನಂದನ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಕಾರವಾರದ ರವಿ.ಎನ್.ಎನ್ ಲೋಕಾಯುಕ್ತರ ನೇತೃತ್ವದ ತಂಡ ದಾಳಿ ನಡೆಸಿದೆ.

ಅಂಕೋಲಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ದೂರು ನೀಡಿದ್ದರು.

ಅಂಕೋಲಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ರಘುನಂದನ ಲಂಚ ಕೇಳಿದ್ದ ಎನ್ನಲಾಗಿದೆ.

ಬೈಂದೂರು ಕಾಲೇಜಿನಲ್ಲಿ ನನಗೆ ಹಣ ನೀಡುವಂತೆ ರಘುನಂದನ್ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಡಿ.ವೈ.ಎಸ್.ಪಿ ಧನ್ಯ ನಾಯಕ್ ಹಾಗೂ ವರಿಷ್ಠಾಧಿಕಾರಿ ಕುಮಾರ್ ಚಂದ್ರ ಮತ್ತಿತರರು ಸಿಬ್ಬಂದಿ ಜೊತೆಗೆ ದಾಳಿ ನಡೆಸಿದ್ದಾರೆ.