Home Crime ಆಸ್ಪತ್ರೆ ದಾಖಲಾಗಿದ್ದ ಆಟೋ ಚಾಲಕ ಮನೆಗೆ ಬಂದು ಆತ್ಮಹತ್ಯೆ…!!

ಆಸ್ಪತ್ರೆ ದಾಖಲಾಗಿದ್ದ ಆಟೋ ಚಾಲಕ ಮನೆಗೆ ಬಂದು ಆತ್ಮಹತ್ಯೆ…!!

ಕಾರ್ಕಳ : ಆಟೋ ಚಾಲಕ, ಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ ಗಣೇಶ್‌ ಆಚಾರ್ಯ (38) ಆ. 31ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಗಣೇಶ್‌ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸ್ಚಾರ್ಜ್‌ ಆಗದೇ ಆಸ್ಪತ್ರೆಯಿಂದ ನೇರ ಮನೆಗೆ ಬಂದಿರುವ ಗಣೇಶ್‌ ವಿಷ ಪದಾರ್ಥ ಸೇವಿಸಿದ್ದಾರೆ.

ಅವಿವಾಹಿತರಾಗಿದ್ದ ಅವರು ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.