ಕಾಪು : ಉಡುಪಿ ಜಿಲ್ಲೆಯ ಕಾಪು ಮೊಗವೀರ ಮಹಾಸಭಾದ ವತಿಯಿಂದ ಸಮುದ್ರ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಮೊಗವೀರ ಮಹಾಸಭಾದ ಅಧ್ಯಕ್ಷರಾದ ಸುಜಿತ್ ಕುಮಾರ್, ಕಾರ್ಯದರ್ಶಿ ಮುರಲಿ ಪುತ್ರನ್, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಮೋಹನ್ ಬಂಗೇರ, ಆನಂದ ಗುರಿಕಾರ, ಕುಶ ಸಾಲ್ಯಾನ್, ಮಹಿಳಾ ಸಭಾ ಅಧ್ಯಕ್ಷರಾದ ಭವಾನಿ, ಮುಂಬಯಿ ಸಮಿತಿಯ ರತ್ನಾಕರ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.





