Home Crime ಪುತ್ತೂರು: ವಾರಂಟು ಆಸಾಮಿ ಶರಣ್ ಅರೆಸ್ಟ್…!! CrimeDskshina KannadaLatest ಪುತ್ತೂರು: ವಾರಂಟು ಆಸಾಮಿ ಶರಣ್ ಅರೆಸ್ಟ್…!! By PrimeTv Live News Desk - August 21, 2026 FacebookTwitterPinterestWhatsApp ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 43/2026 ಪ್ರಕರಣದಲ್ಲಿ ವಾರಂಟು ಆಸಾಮಿಯಾಗಿದ್ದ ಶರಣ್ ಎಂಬವರನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಮದ್ಲ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ಮಾನ್ಯ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.